3 ಸರ್ಕಾರಿ ವಿಮಾ ಕಂಪನಿ ವಿಲೀನಕ್ಕೆ ಕೇಂದ್ರ ಚಿಂತನೆ
(ನ್ಯೂಸ್ ಕಡಬ) newskadaba.com, ನ.24 ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ಕೇಂದ್ರ ಹಣಕಾಸು ಇಲಾಖೆಯು, ಸರ್ಕಾರಿ ಸ್ವಾಮ್ಯದ ಮೂರು ವಿಮಾ ಕಂಪನಿಗಳನ್ನು ವಿಲೀನದ ಪ್ರಸ್ತಾಪಕ್ಕೆ ಮರುಜೀವ ನೀಡಿದೆ.ಸಣ್ಣ ಬ್ಯಾಂಕ್‌ಗಳ ವಿಲೀನ ಮಾಡಿ ಬೃಹತ್ ಬ್ಯಾಂಕ್‌ಗಳ ಸ್ಥಾಪನೆ ಮಾಡಿದಂತೆ 3 ವಿಮಾ ಕಂಪನಿಗಳ ವಿಲೀನದ ಮೂಲಕ ಮೂಲಕ ಜಾಗತಿಕ ಮಟ್ಟದಲ್ಲಿ ಬೃಹತ್ ಕಂಪನಿ ರಚಿಸುವ ಮತ್ತು ಅವುಗಳ ದಕ್ಷತೆ ಹೆಚ್ಚಿಸುವತ್ತ ಹೆಜ್ಜೆ ಇಟ್ಟಿದೆ…. 2018-19ರಲ್ಲಿ ಆಗ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ, ಸರ್ಕಾರಿ ಸ್ವಾಮ್ಯದ ಓರಿಯೆಂಟಲ್ ಇನ್ಶೂರೆನ್ಸ್, ನ್ಯಾಷನಲ್ ಇನ್ಶೂರೆನ್ಸ್, […]
3 ಸರ್ಕಾರಿ ವಿಮಾ ಕಂಪನಿ ವಿಲೀನಕ್ಕೆ ಕೇಂದ್ರ ಚಿಂತನೆ Read More »
ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್
