ಸ್ಮಶಾನಭೂಮಿ ಪ್ರತಿಭಟನೆ ಸುಖಾಂತ್ಯ- ಪಂಚಾಯತ್ ಬಳಿ ಜಾಗ ನಿಗದಿಪಡಿಸಿದ ಅಧಿಕಾರಿಗಳು
(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಜು. 15. ತಾಲೂಕಿನ ನೆರಿಯ ಗ್ರಾಮದಲ್ಲಿ ಸ್ಮಶಾನ ಇಲ್ಲದೇ ಇರುವುದರಿಂದ ಮೃತಪಟ್ಟ ಅಂತ್ಯ ಸಂಸ್ಕಾರಕ್ಕೆ ತೊಂದರೆಯಾಗುತಿದ್ದು, ಈ ಸಮಸ್ಯೆಯನ್ನು ಶೀಘ್ರವೇ ಪರಿಹರಿಸುವಂತೆ ಆಗ್ರಹಿಸಿ ಗ್ರಾಮ ಪಂಚಾಯತ್ ಎದುರು ಗ್ರಾಮಸ್ಥರು ನಡೆಸಿದ ಪ್ರತಿಭಟನೆಗೆ ಮಣಿದ ತಹಶೀಲ್ದಾರ್ ಪಂಚಾಯತ್ ಬಳಿಯೇ ಅಂತ್ಯಕ್ರಿಯೆ ನಡೆಸುವ ಮೂಲಕ ಪ್ರಕರಣವನ್ನು ಸುಖಾಂತ್ಯಗೊಳಿಸಿದ್ದಾರೆ, ನೆರಿಯ ಗ್ರಾಮದ ಜನತಾ ಕಾಲನಿ ನಿವಾಸಿ ಸಂಜೀವ ಗೌಡ ರವರು ಶುಕ್ರವಾರದಂದು ಮೃತಪಟ್ಟಿದ್ದು, ಅವರ ಅಂತ್ಯ ಸಂಸ್ಕಾರ ನಡೆಸಲು ಇಟ್ಟಾಡಿ ಎಂಬಲ್ಲಿ 25 ವರ್ಷಗಳ ಹಿಂದೆ […]
ಸ್ಮಶಾನಭೂಮಿ ಪ್ರತಿಭಟನೆ ಸುಖಾಂತ್ಯ- ಪಂಚಾಯತ್ ಬಳಿ ಜಾಗ ನಿಗದಿಪಡಿಸಿದ ಅಧಿಕಾರಿಗಳು Read More »
ಕರಾವಳಿ
