‘ಖಾತೆ ಬ್ಲಾಕ್’ ಎಂಬ ಸಂದೇಶದ ಲಿಂಕ್ ಮೂಲಕ ಲಾಗಿನ್ – ವ್ಯಕ್ತಿಯ ಉಳಿತಾಯ ಖಾತೆಯಲ್ಲಿದ್ದ ಹಣ ಗುಳುಂ.!

(ನ್ಯೂಸ್ ಕಡಬ) newskadaba.com ಪುತ್ತೂರು, ಜು. 31. ಬ್ಯಾಂಕ್ ಖಾತೆ ಬ್ಲಾಕ್ ಮಾಡಲಾಗಿದೆ ಎಂದು ಬಂದ ಲಿಂಕ್ ಮೂಲಕ ಇಂಟರ್‌ ನೆಟ್ ಬ್ಯಾಂಕಿಂಗ್ ಲಾಗಿನ್ ಆದ ವೇಳೆ ಉಳಿತಾಯ ಖಾತೆಯಲ್ಲಿದ್ದ 24,998 ರೂ. ಕಡಿತಗೊಂಡಿರುವ ಬಗ್ಗೆ ಉಪ್ಪಿನಂಗಡಿ ನಿವಾಸಿ ಮೋಹನ ಕುಮಾರ ಕೆ.ಎಸ್ ಎಂಬವರು ನೀಡಿದ ದೂರಿನಂತೆ ಉಪ್ಪಿನಂಗಡಿ ಠಾಣೆಯಲ್ಲಿ ದೂರು ದಾಖಲಾಗಿದೆ. ಜು. 28ರಂದು ಸಂಜೆ 5 ಗಂಟೆಗೆ ಮೋಹನ ಕುಮಾರ ಅವರ ಮೊಬೈಲ್ ಪೋನ್‌ ಗೆ ಅಪರಿಚಿತ ಮೊಬೈಲ್ ಸಂಖ್ಯೆಯಿಂದ ನಿಮ್ಮ ಎಸ್‌ ಬಿಐ […]

‘ಖಾತೆ ಬ್ಲಾಕ್’ ಎಂಬ ಸಂದೇಶದ ಲಿಂಕ್ ಮೂಲಕ ಲಾಗಿನ್ – ವ್ಯಕ್ತಿಯ ಉಳಿತಾಯ ಖಾತೆಯಲ್ಲಿದ್ದ ಹಣ ಗುಳುಂ.! Read More »

ಕರಾವಳಿ, ಕ್ರೈಮ್ ನ್ಯೂಸ್