ಬಸ್ ಪಾಸ್ ತೋರಿಸಲು ಹೇಳಿದ್ದಕ್ಕೆ ತಗಾದೆ ➤ ವಿಚಾರಣೆ ನಡೆಸಿದ ಪಿಎಸ್ಐ ಮುಖಕ್ಕೆ ಹೊಡೆದ ವಿದ್ಯಾರ್ಥಿ
(ನ್ಯೂಸ್ ಕಡಬ) newskadaba.com ಬೆಂಗಳೂರು, ಜೂ. 14. BMTC ಬಸ್‍ನಲ್ಲಿ ಟಿಕೆಟ್ ತೆಗೆದುಕೊಳ್ಳಲು ನಿರಾಕರಿಸಿ ತಕರಾರು ಮಾಡಿದ್ದ ಯುವಕನೋರ್ವ ಚಾಲಕ ಹಾಗೂ ನಿರ್ವಾಹಕನೊಂದಿಗೆ ಜಗಳ ಮಾಡಿದ್ದು ಬಳಿಕ ಪೊಲೀಸ್ ಠಾಣೆಯಲ್ಲಿ ಎಎಸ್‍ಐ ಮತ್ತು ಪಿಎಸ್‍ಐ ಮೇಲೆಯೂ ಹಲ್ಲೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ವಿದ್ಯಾರಣ್ಯಪುರಂನ ನಿವಾಸಿ ಮೌನೇಶ್ ಎಂಬಾತ ಪೀಣ್ಯ ಸಮೀಪ ಬಸ್ಸು ಹತ್ತಿದ್ದನು. ಆತನಲ್ಲಿ ಟಿಕೆಟ್ ಕೇಳಿದಾಗ ತಮ್ಮ ಬಳಿ ವಿದ್ಯಾರ್ಥಿ ಪಾಸ್ ಇದೆ ಎಂದಾಗ, ನಿರ್ವಾಹಕರು ಪಾಸ್ ತೋರಿಸುವಂತೆ ಸೂಚಿಸಿದ್ದಾರೆ. ಆದರೆ ಯುವಕ ಪಾಸ್ […]
ಬಸ್ ಪಾಸ್ ತೋರಿಸಲು ಹೇಳಿದ್ದಕ್ಕೆ ತಗಾದೆ ➤ ವಿಚಾರಣೆ ನಡೆಸಿದ ಪಿಎಸ್ಐ ಮುಖಕ್ಕೆ ಹೊಡೆದ ವಿದ್ಯಾರ್ಥಿ Read More »
ಕರ್ನಾಟಕ, ಕ್ರೈಮ್ ನ್ಯೂಸ್