ಇಂದು BSNL ಸ್ವದೇಶಿ 4G ‘ನೆಟ್‌ವರ್ಕ್ ಸ್ಟಾಕ್’ ಉದ್ಘಾಟನೆ

(ನ್ಯೂಸ್‌ ಕಡಬ) newskadaba.com,  ಸೆ. 27 ದೆಹಲಿ: ಬಿಎಸ್‌ಎನ್‌ಎಲ್‌ನ ಸ್ವದೇಶಿ 4G ‘ನೆಟ್‌ವರ್ಕ್ ಸ್ಟಾಕ್’ ಅನ್ನು ಪ್ರಧಾನಮಂತ್ರಿ ಮೋದಿ ಇಂದು (ಸೆಪ್ಟೆಂಬರ್ 27) ಬಿಡುಗಡೆ ಮಾಡಲಿದ್ದಾರೆ. ಇದು ಭಾರತವನ್ನು ಡೆನ್ಮಾರ್ಕ್, ಸ್ವೀಡನ್, ದಕ್ಷಿಣ ಕೊರಿಯಾ ಮತ್ತು ಚೀನಾ ಜೊತೆಗೆ ತಮ್ಮದೇ ಆದ ದೂರಸಂಪರ್ಕ ಉಪಕರಣಗಳನ್ನು ತಯಾರಿಸುವ ಕೆಲವೇ ದೇಶಗಳಲ್ಲಿ ಭಾರತವೂ ಒಂದಾಗಲಿದೆ. ಈ ಉಡಾವಣೆಯು ಭಾರತದ ದೂರಸಂಪರ್ಕ ವಲಯ ಮತ್ತು ಡಿಜಿಟಲ್ ಮೂಲಸೌಕರ್ಯಕ್ಕೆ ಒಂದು ಪ್ರಮುಖ ಮೈಲಿಗಲ್ಲು.. ಒಡಿಶಾದ ಜಾರ್ಸುಗುಡದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 97,500ಕ್ಕೂ […]

ಇಂದು BSNL ಸ್ವದೇಶಿ 4G ‘ನೆಟ್‌ವರ್ಕ್ ಸ್ಟಾಕ್’ ಉದ್ಘಾಟನೆ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್