ಪುತ್ತೂರಿನ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ‘ಬ್ರೈಟ್ ಭಾರತ್’ ಪರಿಚಯಿಸುತ್ತಿದೆ ಅತೀ ದೊಡ್ಡ ಪ್ರಾಜೆಕ್ಟ್; ಮಾಸಿಕ ಕೇವಲ ಒಂದು ಸಾವಿರದಂತೆ ಪಾವತಿಸಿ- ಎರಡು ಬೆಡ್ ರೂಂನ ಮನೆ ಜೊತೆಗೆ ಕಾರು, ಆಕ್ಟಿವಾ, ಚಿನ್ನ, ಬೆಳ್ಳಿ, ವಜ್ರ ನಿಮ್ಮದಾಗಿಸಿ
(ನ್ಯೂಸ್ ಕಡಬ) newskadaba.com ಪುತ್ತೂರು, ಸೆ. 26. ನಾಲ್ಕು ಮನೆಯ ವಿಶಿಷ್ಟ ಸ್ಕೀಮ್ ಯೋಜನೆಯೊಂದನ್ನು ಬ್ರೈಟ್ ಭಾರತ್ ಎಂಬ ಸಂಸ್ಥೆಯು ಪುತ್ತೂರಿನಲ್ಲಿ ಆರಂಭಿಸಿದೆ. ಈ ಯೋಜನೆಗೆ ಸೇರಿದ ಯಾವುದೇ ಗ್ರಾಹಕರು ನಷ್ಟವಿಲ್ಲದ ರೀತಿಯಲ್ಲಿ, ಪ್ರತೀ ತಿಂಗಳು ಲಕ್ಷಾಂತರ ಮೌಲ್ಯದ ಬಂಪರ್ ಬಹುಮಾನಗಳನ್ನು ಪಡೆಯುವ ವಿಭಿನ್ನ ಯೋಜನೆ ಇದಾಗಿದ್ದು, ಬಡವರ ಸ್ವಂತ ಮನೆಯ ಕನಸನ್ನು ಬ್ರೈಟ್ ಭಾರತ್ ನ ಈ ಯೋಜನೆಯು ನನಸು ಮಾಡಲಿದೆ. ಬ್ರೈಟ್ ಭಾರತ್ ಸದಸ್ಯರಾಗುವುದು ಹೇಗೆ? ಬ್ರೈಟ್ ಭಾರತ್ ಸದಸ್ಯರಾಗಲು ನಿಮ್ಮ ಹೆಸರು, […]

