ಇಂಡಿಗೋ ವಿಮಾನ ರದ್ದಾದ ಕಾರಣ ಆನ್ ಲೈನ್ ಮೂಲಕ ವಧು-ವರರ ಆರತಕ್ಷತೆ ಕಾರ್ಯಕ್ರಮ

(ನ್ಯೂಸ್‌ ಕಡಬ) newskadaba.com, ಡಿ.06 : ನವೆಂಬರ್ 23ರಂದು ಭುವನೇಶ್ವರದಲ್ಲಿ ಮದುವೆಯಾಗಿದ್ದ ಮೇಧಾ ಕ್ಷೀರಸಾಗರ ಮತ್ತು ಸಂಗಮ ದಾಸ್‌ ಅವರಿಗಾಗಿ ನಗರದಲ್ಲಿ ಬುಧವಾರ ದೊಡ್ಡ ಗುಜರಾತ್ ಭವನದಲ್ಲಿ ಆರತಕ್ಷತೆ ಆಯೋಜಿಸಲಾಗಿತ್ತು. ಆದರೆ ವಧು-ವರರು ಕಾರ್ಯಕ್ರಮಕ್ಕೆ ಆಗಮಿಸಲಿಲ್ಲ. ಇದಕ್ಕೆಲ್ಲ ಕಾರಣ ಇಂಡಿಗೋ ಎಂದು ಪೋಷಕರು ಕಿಡಿಕಾರಿದ್ಧಾರೆ. ಭುವನೇಶ್ವರದಿಂದ ಹುಬ್ಬಳ್ಳಿಗೆ ವಧು-ವರರು ವಿಮಾನ ಪ್ರಯಾಣ ಮಾಡಲು ಟಿಕೆಟ್‌ ಬುಕ್ ಮಾಡಿಕೊಂಡಿದ್ದರು. ಆದರೆ, ಇಂಡಿಗೋ ಏರ್‌ಲೈನ್ಸ್‌ ವಿಮಾನ ರದ್ದು ಮತ್ತು ವಿಳಂಬದ ಕಾರಣ ಅವರು ಹುಬ್ಬಳ್ಳಿಗೆ ತಲುಪಲಾಗಲಿಲ್ಲ. ಡಿಸೆಂಬರ್ 2ರಿಂದ 3ರವರೆಗೆ […]

ಇಂಡಿಗೋ ವಿಮಾನ ರದ್ದಾದ ಕಾರಣ ಆನ್ ಲೈನ್ ಮೂಲಕ ವಧು-ವರರ ಆರತಕ್ಷತೆ ಕಾರ್ಯಕ್ರಮ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್