ಬ್ರೆಜಿಲ್‌: ಭಾರೀ ಚಂಡಮಾರುತ – ನೆಲಕ್ಕುರುಳಿದ ಗುವಾಯ್ಬಾದ ಲಿಬರ್ಟಿ ಪ್ರತಿಮೆ

(ನ್ಯೂಸ್‌ ಕಡಬ) newskadaba.com,ಡಿ.16 ಬೆಂಗಳೂರು: ದಕ್ಷಿಣ ಬ್ರೆಜಿಲ್‌ನ ಗುವಾಯ್ಬಾ ನಗರದಲ್ಲಿ ಭಾರಿ ಚಂಡಮಾರುತ ಅಪ್ಪಳಿಸಿದ್ದು, ಬಲವಾದ ಗಾಳಿಗೆ ಲಿಬರ್ಟಿ ಪ್ರತಿಮೆಯ ಪ್ರತಿಕೃತಿ ನೆಲಕ್ಕುರುಳಿ ಬಿದ್ದ ಘಟನೆ ನಡೆದಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ. ಬಿದ್ದಿರುವುದು ಅಮೆರಿಕದ ನ್ಯೂಜರ್ಸಿಯಲ್ಲಿ ಇರುವ ಪ್ರಸಿದ್ಧ ಲಿಬರ್ಟಿ ಪ್ರತಿಮೆಯ ಪ್ರತಿಕೃತಿಯಾಗಿದ್ದು, ಇದನ್ನು 2020ರಲ್ಲಿ ಗುವಾಯ್ಬಾದಲ್ಲಿ ಸ್ಥಾಪಿಸಲಾಗಿತ್ತು. ಚಂಡಮಾರುತದ ವೇಳೆ ಗಂಟೆಗೆ ಸುಮಾರು 80ರಿಂದ 90 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸಿದ್ದರಿಂದ ಪ್ರತಿಮೆ ಮೊದಲಿಗೆ ಓರೆಯಾಗಿ, ಬಳಿಕ ಸಮೀಪದ […]

ಬ್ರೆಜಿಲ್‌: ಭಾರೀ ಚಂಡಮಾರುತ – ನೆಲಕ್ಕುರುಳಿದ ಗುವಾಯ್ಬಾದ ಲಿಬರ್ಟಿ ಪ್ರತಿಮೆ Read More »

ಅಂತರ್ರಾಷ್ಟ್ರೀಯ ನ್ಯೂಸ್, ಬ್ರೇಕಿಂಗ್ ನ್ಯೂಸ್