ಇಂದು ಶತಮಾನದ ಸುದೀರ್ಘ ಚಂದ್ರಗ್ರಹಣ ► ಕೆಂಪಗಿನ ರಕ್ತ ಚಂದಿರನ ವಿಶೇಷತೆ ಗೊತ್ತೇ..?
(ನ್ಯೂಸ್ ಕಡಬ) newskadaba.com ಬೆಂಗಳೂರು, ಜು.27. ಈ ಶತಮಾನದ ಅತ್ಯಂತ ದೀರ್ಘಾವಧಿಯ ಚಂದ್ರಗ್ರಹಣವು ಇಂದು ರಾತ್ರಿ ಗೋಚರವಾಗಲಿದೆ. ಶತಮಾನದ ಸುದೀರ್ಘ ಚಂದ್ರಗ್ರಹಣವಾಗಿದ್ದು, ಚಂದ್ರ ಕೆಂಪಾಗಿ ಗೋಚರಿಸಲಿದ್ದಾನೆ. ರಾತ್ರಿ 11.44ಕ್ಕೆ ಚಂದ್ರ ಗ್ರಹಣ ಆರಂಭಗೊಳ್ಳಲಿದ್ದು, ಪೂರ್ಣ ಚಂದ್ರ ಗ್ರಹಣ ರಾತ್ರಿಯ 1 ಗಂಟೆಗೆ ಗೋಚರಿಸುವ ಸಾಧ್ಯತೆ ಇದೆ. ಮುಂಜಾನೆ 4.58ರ ತನಕ ಗ್ರಹಣ ಮುಂದುವರೆಯಲಿದೆ. ಒಟ್ಟು ಒಂದು ಗಂಟೆ 43 ನಿಮಿಷಗಳ ಕಾಲ ಭೂಮಿಯ ನೆರಳನ್ನು ಚಂದ್ರನ ಮೇಲೆ ನೋಡಬಹುದಾಗಿದೆ. ಇದು ಪೂರ್ಣ ಚಂದ್ರಗ್ರಹಣವಾದರೆ ಭಾಗಶಃ ಚಂದ್ರಗ್ರಹಣ ಸುಮಾರು […]
ಇಂದು ಶತಮಾನದ ಸುದೀರ್ಘ ಚಂದ್ರಗ್ರಹಣ ► ಕೆಂಪಗಿನ ರಕ್ತ ಚಂದಿರನ ವಿಶೇಷತೆ ಗೊತ್ತೇ..? Read More »
ರಾಷ್ಟ್ರೀಯ ನ್ಯೂಸ್
