ಬಿ. ಕೆ. ಹರಿಪ್ರಸಾದ್ಗೆ ಗೊತ್ತಿರುವುದು ಹಿಂಬಾಗಿಲ ರಾಜಕಾರಣವೊಂದೇ: ಬಿಜೆಪಿ
(ನ್ಯೂಸ್ ಕಡಬ) newskadaba.com, ಆ.18: ಒಂದು ಕಾಲದ ಬೀದಿ ರೌಡಿ, ಕೊತ್ವಾಲ್ಪುರದ ಶಿಷ್ಯ, ಚಮಚಾಗಿರಿ ಮಾಡಿ, ಕಂಡವರ ಮನೆ ಬಾಗಿಲು ಕಾಯ್ದು ರಾಜಕೀಯ ಸ್ಥಾನಮಾನ ಗಿಟ್ಟಿಸಿಕೊಂಡ ಬಿ.ಕೆ ಹರಿಪ್ರಸಾದ್ ಇಂದು ಖಾದಿ ಬಟ್ಟೆ ಹಾಕಿಕೊಂಡು ರಾಷ್ಟ್ರೀಯ ಸ್ವಯಂಸೇವಕ ಸಂಘದ ಬಗ್ಗೆ ಮಾತನಾಡುವುದು ಹಾಸ್ಯಾಸ್ಪದ ಎಂದು ರಾಜ್ಯ ಬಿಜೆಪಿ ಲೇವಡಿ ಮಾಡಿದೆ. ಈ ಬಗ್ಗೆ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಬರೆದುಕೊಂಡ ಬಿಜೆಪಿ, ಬಿ. ಕೆ. ಹರಿಪ್ರಸಾದ್ ಅವರಿಗೆ ಪ್ರಧಾನಿ ಮೋದಿ, ಆರ್ಎಸ್ಎಸ್ ವಿರುದ್ಧ ಮಾತನಾಡಿಯೇ ರಾಜಕೀಯ ಸ್ಥಾನಮಾನ ಗಿಟ್ಟಿಸಬೇಕೇ […]
ಬಿ. ಕೆ. ಹರಿಪ್ರಸಾದ್ಗೆ ಗೊತ್ತಿರುವುದು ಹಿಂಬಾಗಿಲ ರಾಜಕಾರಣವೊಂದೇ: ಬಿಜೆಪಿ Read More »
ಕರ್ನಾಟಕ
