ಉತ್ತಮ ಆರೋಗ್ಯಕ್ಕೆ ಕಹಿಬೇವಿನ ಪಾನಕ- ಇಲ್ಲಿದೆ ಸೂಪರ್ ಟಿಪ್ಸ್

(ನ್ಯೂಸ್ ಕಡಬ) newskadaba.com ಮಂಗಳೂರು, ಜು. 26. ಬೇವು ಕಹಿ ಅನ್ನೋರು ಅದರಿಂದ ಆರೋಗ್ಯಕ್ಕೆ ಏನೆಲ್ಲಾ ಸಿಹಿಯಾದ ಅಂಶಗಳಿವೆ ಅನ್ನೋದನ್ನ ಮೊದಲು ತಿಳಿದುಕೊಳ್ಳಬೇಕು. ಆಮೇಲೆ ನೀವೇ ಪ್ರತಿನಿತ್ಯ ಕಹಿಬೇವಿನ ಸೇವನೆ ಮಾಡ್ಬೇಕು ಎನ್ನುವುದಂತು ಗ್ಯಾರಂಟಿ. ಕಹಿಬೇವನ್ನು ದೇಹಕ್ಕೆ ಸೇರಿಸುವುದು ಸುಲಭದ ಮಾತಲ್ಲ, ಹಾಗಾಗಿ ಪಾನಕ ರೀತಿಯಲ್ಲಿ ಕುಡಿಯುವ ಅಭ್ಯಾಸ ಮಾಡಿಕೊಳ್ಳಿ, ಆಗ ಕಹಿಬೇವು ಸೇವಿಸಲು ಇಷ್ಟವಾಗುತ್ತದೆ. ಕಹಿಬೇವಿನ ಪಾನಕ ಮಾಡುವುದು ಹೇಗೆ ಎಂದು ಇಲ್ಲಿ ತಿಳಿಯಿರಿ. ಬೇಕಾಗುವ ಸಾಮಾಗ್ರಿಗಳು: ಹುರಿಗಡಲೆ, ತಣ್ಣೀರು, ಹುಣಿಸೆಹಣ್ಣಿನ ರಸ, ಮಾವಿನಕಾಯಿ ತುರಿ, […]

ಉತ್ತಮ ಆರೋಗ್ಯಕ್ಕೆ ಕಹಿಬೇವಿನ ಪಾನಕ- ಇಲ್ಲಿದೆ ಸೂಪರ್ ಟಿಪ್ಸ್ Read More »

ಆರೋಗ್ಯ ಮಾಹಿತಿ, ಲೈಫ್‍ಸ್ಟೈಲ್