ಬೀಚ್ ನಲ್ಲಿ ಬಿಕಿನಿಯಾಗಿ ಕಾಣಿಸಿಕೊಂಡ ಸಾರಾ ಅಣ್ಣಯ್ಯ – ಪಡ್ಡೆ ಹುಡುಗರ ನಿದ್ದೆಗೆಡಿಸಿದ ಕನ್ನಡತಿ ನಟಿಯ ಹಾಟ್ ಫೋಟೊ
(ನ್ಯೂಸ್ ಕಡಬ) newskadaba.com ಬೆಂಗಳೂರು, ಜು.13. ಕನ್ನಡತಿ ಧಾರಾವಾಹಿಯಲ್ಲಿ ಪ್ರಮುಖ ಪಾತ್ರ ಮಾಡಿರುವ ಕನ್ನಡತಿ ಹುಡುಗಿ ಸಾರಾ ಅಣ್ಣಯ್ಯ ಇದೀಗ ಬಿಕಿನಿ ವೇಷ ಧರಿಸಿ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದಾರೆ. ಗೋವಾ ಬೀಚ್ ನಲ್ಲಿ ಬಿಕಿನಿ ತೊಟ್ಟು ಫೊಟೊಗೆ ಪೋಸ್ ನೀಡುವ ಮೂಲಕ ಕಿರುತೆರೆಯಲ್ಲಿ ನಟಿಸುತ್ತಾ ಬಿಕಿನಿ ತೊಡುವ ಕೆಲವೇ ಕೆಲವು ನಟಿಯರ ಸಾಲಿಗೆ ಇದೀಗ ಸಾರಾ ಅಣ್ಣಯ್ಯ ಸೇರ್ಪಡೆಗೊಂಡಿದ್ದಾರೆ. ಈ ಹಿಂದೆ ಸ್ವಲ್ಪ ಮಟ್ಟಿಗೆ ಅರೆಬರೆ ಬಟ್ಟೆ ತೊಟ್ಟಿದ್ದ ಸಾರಾ ಅಣ್ಣಯ್ಯ ಇದೀಗ ಪೂರ್ಣ ಪ್ರಮಾಣದಲ್ಲಿ ಬಿಕಿನಿ […]

