‘ಕೆಎಸ್ಸಾರ್ಟಿಸಿ’ ಬಸ್ ಕೊಂಡೊಯ್ಯವವರಿಗೆ ಬಿಗ್ ಶಾಕ್ – ಕಿ.ಮೀ. ದರದಲ್ಲಿ ಹೆಚ್ಚಳ
(ನ್ಯೂಸ್ ಕಡಬ) newskadaba.com ಬೆಂಗಳೂರು, ಜು. 27. ಇನ್ನುಮುಂದೆ ಕೆಎಸ್ಸಾರ್ಟಿಸಿ ಬಸ್ ಗಳನ್ನು ಸಾಂದರ್ಭಿಕ ಒಪ್ಪಂದದ ಮೇಲೆ ಕೊಂಡೊಯ್ಯುವವರಿಗೆ ದರವನ್ನು ಪರಿಷ್ಕರಿಸಿ, ದರ ಹೆಚ್ಚಿಸಿದ್ದು, ಈ ಮೂಲಕ ಬಿಗ್ ಶಾಕ್ ನೀಡಿದೆ. ಈ ಬಗ್ಗೆ ಸುತ್ತೋಲೆಯನ್ನು ಹೊರಡಿಸಿರುವ ಕೆಎಸ್ಸಾರ್ಟಿಸಿ, ಶಕ್ತಿ ಯೋಜನೆಯ ಬಳಿಕ ಸಾಮಾನ್ಯ ವೇಗದೂತ ಹಾಗೂ ನಗರ ಸಾರಿಗೆ ವಾಹನಗಳಿಗೆ ಬೇಡಿಕೆ ಹೆಚ್ಚಾಗಿರುವುದರಿಂದ ನಿಗಮದ ವಾಹನಗಳ ಕಾರ್ಯಾಚರಣಾ ವೆಚ್ಚ ಹೆಚ್ಚಳವಾಗಿದೆ. ಈ ಹಿನ್ನೆಲೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ ಗಳು ಸಾಂದರ್ಭಿಕ ಒಪ್ಪಂದದ […]
‘ಕೆಎಸ್ಸಾರ್ಟಿಸಿ’ ಬಸ್ ಕೊಂಡೊಯ್ಯವವರಿಗೆ ಬಿಗ್ ಶಾಕ್ – ಕಿ.ಮೀ. ದರದಲ್ಲಿ ಹೆಚ್ಚಳ Read More »
ಕರ್ನಾಟಕ
