ಜಗತ್ತಿನ ‘ದಿ ಬೆಸ್ಟ್ ವಿಸ್ಕಿ’ ಬ್ರಾಂಡ್ ಗೆ ಆಯ್ಕೆಯಾದ ಭಾರತೀಯ “ಇಂದ್ರಿ”..!

(ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ. 24. ಸಾಂಪ್ರದಾಯಿಕವಾಗಿ ತನ್ನ ವೈವಿಧ್ಯ ಹಾಗೂ ಪರಂಪರಾಗತ ರುಚಿಗಾಗಿ ‘ಇಂದ್ರಿ’ ಎಂಬ ಹೆಸರಿನ ಭಾರತೀಯ ವಿಸ್ಕಿಯು ಇತ್ತೀಚಿಗೆ ವಿಶ್ವದ ಅತ್ಯುತ್ತಮ ವಿಸ್ಕಿ ಎಂಬ ಹೊಸ ದಾಖಲೆಗೆ ಹೆಸರುವಾಸಿಯಾಗಿದೆ. ‘ಇಂದ್ರಿ’ ಇತ್ತೀಚೆಗೆ ದೀಪಾವಳಿ ವಿಶೇಷ ಕಲೆಕ್ಟರ್ಸ್​ 2023ನೇ ಆವೃತ್ತಿಯಲ್ಲಿ ಪ್ರತಿಷ್ಠಿತ ‘ವಿಸ್ಕಿಸ್​ ಆಫ್​ ಧಿ ವರ್ಲ್ಡ್​​’ ಅವಾರ್ಡ್ಸ್‌ನಲ್ಲಿ ಉನ್ನತ ಗೌರವ ಪಡೆದುಕೊಂಡಿದೆ. ವಿಸ್ಕಿಸ್​​ ಆಫ್​ ದಿ ವರ್ಲ್ಡ್​​ ಅವಾರ್ಡ್ಸ್ ನಲ್ಲಿ ಬೆಸ್ಟ್​ ಇನ್​ ಶೋ ಡಬಲ್​ ಗೋಲ್ಡ್​ ಪ್ರಶಸ್ತಿಯನ್ನೂ ಪಡೆದುಕೊಂಡಿದೆ. 2021 […]

ಜಗತ್ತಿನ ‘ದಿ ಬೆಸ್ಟ್ ವಿಸ್ಕಿ’ ಬ್ರಾಂಡ್ ಗೆ ಆಯ್ಕೆಯಾದ ಭಾರತೀಯ “ಇಂದ್ರಿ”..! Read More »

ರಾಷ್ಟ್ರೀಯ ನ್ಯೂಸ್, ಲೈಫ್‍ಸ್ಟೈಲ್