ಬೆಂಗಳೂರು :LPG ; ಅಡುಗೆ ಅನಿಲ ಸಿಲಿಂಡರ್ ಡೆಲಿವರಿಗೆ ಹೆಚ್ಚುವರಿ ಶುಲ್ಕ ನೀಡುವಂತಿಲ್ಲ

(ನ್ಯೂಸ್‌ ಕಡಬ) newskadaba.com,  ಸೆ. 30 ಬೆಂಗಳೂರು: ಎಲ್ಲ ಮನೆಯಲ್ಲೂ ಈಗ ಅಡುಗೆ ಅನಿಲ ಬಳಕೆಯಾಗುತ್ತಿದೆ. ಇದನ್ನೇ ಲಾಭ ಮಾಡಿಕೊಳ್ಳುವ ಗ್ಯಾಸ್ ಏಜೆನ್ಸಿಗಳು ಗ್ರಾಹಕರಿಂದ ಸಿಲಿಂಡರ್ ಮನೆ ಮನೆ ಪೂರೈಕೆ ನೆಪದಲ್ಲಿ ಹೆಚ್ಚುವರಿ ಹಣ ಸಂಗ್ರಹ ಮಾಡುತ್ತಿದೆ. ಮನೆ ಮನೆಗೆ ಅಡುಗೆ ಅನಿಲ ಪೂರೈಕೆ ಮಾಡಲು ಯಾವುದೇ ರೀತಿಯ ಶುಲ್ಕ ಇರುವುದಿಲ್ಲ. ಅನಿಲ ಪೂರೈಕೆದಾರರು ಇದನ್ನು ಕೇಳಿದರೆ ದೂರು ನೀಡಬಹುದು.. ಬಿಲ್‌ನಲ್ಲಿ ನಮೂದಿಸಿರುವ ಮೊತ್ತವನ್ನುನೀಡಿದರೆ ಮಾತ್ರ ಸಾಕು ಎಂದು ಗೃಹೋಪಯೋಗಿ ಗ್ಯಾಸ್ ಸಿಲಿಂಡರ್ ನಾಗರಿಕ ತಿದ್ದುಪಡಿಯಲ್ಲಿ ಹೇಳಲಾಗಿದೆ. ಗೃಹ […]

ಬೆಂಗಳೂರು :LPG ; ಅಡುಗೆ ಅನಿಲ ಸಿಲಿಂಡರ್ ಡೆಲಿವರಿಗೆ ಹೆಚ್ಚುವರಿ ಶುಲ್ಕ ನೀಡುವಂತಿಲ್ಲ Read More »

ಕರಾವಳಿ