ಸೆ. 26ರಂದು ಬೆಂಗಳೂರು ಬಂದ್ – ನಾಳೆ ಯಾವ ಸೇವೆ ಇರುತ್ತೆ, ಏನಿರಲ್ಲ ಎಂಬುದನ್ನುತಿಳಿಯಿರಿ
(ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ. 25. ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ತಮಿಳುನಾಡಿಗೆ ಪ್ರತಿದಿನ 5,000 ಕ್ಯೂಸೆಕ್ ನೀರು ಹರಿಸುವುದನ್ನು ಖಂಡಿಸಿ ರೈತ ಸಂಘಟನೆಗಳು, ಕನ್ನಡಪರ ಸಂಘಟನೆಗಳು ಸೇರಿದಂತೆ ಹಲವು ಸಂಘ ಸಂಸ್ಥೆಗಳು ಸೆಪ್ಟೆಂಬರ್ 26ರಂದು ಬೆಂಗಳೂರು ಬಂದ್‌ಗೆ ಕರೆ ನೀಡಿವೆ. ಈ ಸಂಬಂಧ ಬೆಂಗಳೂರು ನಗರದಲ್ಲಿ ಸೆಪ್ಟೆಂಬರ್ 26ರಂದು ಯಾವ ಸೇವೆಗಳು ಲಭ್ಯವಿರುತ್ತದೆ ಹಾಗೂ ಯಾವುದು ಲಭ್ಯವಿರಲ್ಲ ಎಂದು ತಿಳಿಯುವುದು ಅತ್ಯಗತ್ಯವಾಗಿದೆ. ಈ ಬಂದ್ ಗೆ ರಾಜ್ಯಾದ್ಯಂತ 175 ಕ್ಕೂ ಹೆಚ್ಚು ಗುಂಪುಗಳು ಬೆಂಬಲ […]
ಸೆ. 26ರಂದು ಬೆಂಗಳೂರು ಬಂದ್ – ನಾಳೆ ಯಾವ ಸೇವೆ ಇರುತ್ತೆ, ಏನಿರಲ್ಲ ಎಂಬುದನ್ನುತಿಳಿಯಿರಿ Read More »
ಕರ್ನಾಟಕ