ಬರಿಗಾಲಿನಿಂದ ನಡೆದರೆ ಆಗುವ ಪ್ರಯೋಜನಗಳು
(ನ್ಯೂಸ್ ಕಡಬ)newskadaba.com, ಅ. 05. : ಬರಿಗಾಲಿನಲ್ಲಿ ನಡೆಯುವುದರಿಂದ ನಿಮ್ಮ ಹೃದಯದ ಆರೋಗ್ಯ, ರಕ್ತದೊತ್ತಡ ಸೇರಿದಂತೆ ಹಲವು ಪ್ರಯೋಜನಗಳಿವೆ. ಕಾಲು ನೋವನ್ನು ಕಡಿಮೆ ಮಾಡುವುದರ ಜೊತೆಗೆ ಬರಿಗಾಲಿನಲ್ಲಿ ನಡೆಯುವುದು ಅಥವಾ ಕೆಲಸ ಮಾಡುವುದರಿಂದ ನೋವು ಮತ್ತು ಊತ ಕಡಿಮೆಯಾಗುವುದು, ನಿದ್ರೆ ಸುಧಾರಿಸುವುದು, ರೋಗನಿರೋಧಕ ಶಕ್ತಿ, ಮಾನಸಿಕ ಒತ್ತಡ ಕಡಿಮೆಯಾಗುವುದು ಮತ್ತು ಒಟ್ಟಾರೆ ಆರೋಗ್ಯ ಸುಧಾರಿಸುವುದು ಮುಂತಾದ ಹಲವು ಪ್ರಯೋಜನಗಳಿವೆ. ಬರಿಗಾಲಿನಲ್ಲಿ ನಡೆಯುವುದರಿಂದ ಪಾದದ ಸ್ಥಿತಿಯನ್ನು ಉತ್ತಮವಾಗಿ ಕಾಪಾಡಿಕೊಳ್ಳುವುದರ ಜೊತೆಗೆ ನಿಮ್ಮ ಪಾದಗಳು ನೆಲಕ್ಕೆ ತಾಕುವಾಗ ಉಂಟಾಗುವ ಒತ್ತಡವನ್ನು ಕಡಿಮೆ […]
ಬರಿಗಾಲಿನಿಂದ ನಡೆದರೆ ಆಗುವ ಪ್ರಯೋಜನಗಳು Read More »
ಆರೋಗ್ಯ ಮಾಹಿತಿ
