ಎಡಭಾಗಕ್ಕೆ ತಿರುಗಿ ಮಲಗುವುದರಿಂದಾಗುವ ಪ್ರಯೋಜನಗಳೇನು?
(ನ್ಯೂಸ್ ಕಡಬ) newskadaba.com ಜೂ. 19. ನಮ್ಮ ಹಿರಿಯರು ಈಗಿನ ವಿಜ್ಞಾನ ಬರುವ ಮುಂಚೆಯೇ ಒಂದಷ್ಟು ಆರೋಗ್ಯ ಸಂಬಂಧ ಕ್ರಮಗಳನ್ನು ಮಾಡಿದ್ದಾರೆ. ಅದಕ್ಕೆ ಹೇಳೋದು ಹಿರಿಯರು ಹೇಳಿದ್ದನ್ನು ಕೇಳಬೇಕು ಎಂದು. ಹೌದು, ಹಿರಿಯರು ಕೆಲವೊಂದು ನಿಯಮಗಳನ್ನು ಮಾಡಬೇಕು, ಕೆಲವೊಂದು ನಿಯಮಗಳನ್ನು ಮಾಡಬಾರದು ಎಂದು ಹೇಳುತ್ತಾರೆ. ಮಲಗುವಾಗ ಎಡಕ್ಕೆ ತಿರುಗಿ ಮಲಗಬೇಕು ಅಂತ ಹೇಳ್ತಾರೆ. ಅದನ್ನೇ ಈಗ ವೈದ್ಯರೂ ಹೌದೆಂದು ಪ್ರತಿಪಾದಿಸ್ತಾರೆ. ಯಾಕೆ ಎಡಮಗ್ಗುಲಲ್ಲೇ ಮಲಗಬೇಕು.. ಓದಿ ನೋಡಿ.. ಎಡ ಮಗ್ಗುಲಲ್ಲಿ ಮಲಗುವುದರಿಂದ ಹೃದಯದ ಮೇಲೆ ಒತ್ತಡ ಉಂಟಾಗುವುದಿಲ್ಲ. […]
ಎಡಭಾಗಕ್ಕೆ ತಿರುಗಿ ಮಲಗುವುದರಿಂದಾಗುವ ಪ್ರಯೋಜನಗಳೇನು? Read More »
ಆರೋಗ್ಯ ಮಾಹಿತಿ, ವಿಶೇಷ ಲೇಖನಗಳು
