ಮುಖದ ಸೌಂದರ್ಯ ಹೆಚ್ಚಿಸಬೇಕೇ..?- ಬೆಂಡೆಕಾಯಿ ಫೇಸ್ ಪ್ಯಾಕ್ ಬಳಸಿ ನೋಡಿ
(ನ್ಯೂಸ್ ಕಡಬ) newskadaba.com ಅ. 14. ಈಗಿನ ಕಾಲದಲ್ಲಿ ಯುವತಿಯರು ಮುಖದ ಸೌಂದರ್ಯದ ಬಗ್ಗೆ ಅತೀವ ಕಾಳಜಿ ಹೊಂದಿರುತ್ತಾರೆ. ಅದಕ್ಕಾಗಿ ಮುಖದ ಕಾಂತಿ ಹೆಚ್ಚಿಸಿಕೊಳ್ಳಲು ಮಾರುಕಟ್ಟೆಯಲ್ಲಿ ಸಿಗುವ ವಿವಿಧ ರೀತಿಯ ಪ್ರಾಡಕ್ಟ್ಸ್ ಗಳನ್ನು ಯುವತಿಯರು ಬಳಸುತ್ತಾರೆ. ಹೀಗೆ ಮಾಡುವುದರಿಂದ ಉಪಯೋಗಕ್ಕಿಂತ ಸಮಸ್ಯೆಗಳುಂಟಾಗುವುದೇ ಹೆಚ್ಚು, ಆದ್ದರಿಂದ ಹೀಗೆ ಮಾಡುವ ಬದಲು ಮನೆಯಲ್ಲೇ ಸಿಗುವಂತಹ ವಸ್ತುಗಳನ್ನು ಬಳಸಿ ಫೇಸ್ ಪ್ಯಾಕ್ ಹಾಗೂ ಫೇಸ್ ಮಾಸ್ಕ್ ಗಳನ್ನು ತಯಾರಿಸಿ ಉಪಯೋಗಿಸುವುದು ಒಳಿತು. ಜೊತೆಗೆ ಇದು ಸೇಫ್ ಎಂದೂ ಹೇಳಬಹುದು. ಪಪ್ಪಾಯಿ ಹಣ್ಣು, […]
ಮುಖದ ಸೌಂದರ್ಯ ಹೆಚ್ಚಿಸಬೇಕೇ..?- ಬೆಂಡೆಕಾಯಿ ಫೇಸ್ ಪ್ಯಾಕ್ ಬಳಸಿ ನೋಡಿ Read More »
ಅಡುಗೆ, ಆರೋಗ್ಯ ಮಾಹಿತಿ