ಆದೇಶ ದೊರೆತರೂ ತೆರವಾಗದ ಶೆಲ್ಟರ್ – ವಾಹನ ಸಂಚಾರಕ್ಕೆ ಅಡ್ಡಿ
(ನ್ಯೂಸ್ ಕಡಬ) newskadaba.com ಸೆ. 09. ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75 ರ ಬಿ.ಸಿ.ರೋಡಿನಲ್ಲಿ ಖಾಸಗಿ ಬಸ್ ನಿಲ್ದಾಣದ ಸಮೀಪದಲ್ಲಿ ನಿರ್ಮಿಸಿದ ಬಸ್ ಶೆಲ್ಟರ್ ನಿಂದ ಪ್ರತಿ ನಿತ್ಯ ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿದ್ದು, ಟ್ರಾಫಿಕ್ ಪೋಲೀಸರ ಮನವಿಯಂತೆ ತೆರವು ಮಾಡುವಂತೆ ಸಂಬಂಧಿಸಿದವರಿಗೆ ಪುರಸಭೆ ಆದೇಶ ಹೊರಡಿಸಿ, ತಿಂಗಳು ಕಳೆದರೂ ಶೆಲ್ಟರ್ ತೆರವು ಮಾಡಿಲ್ಲ ಎಂಬ ಆರೋಪ ಕೇಳಿ ಬಂದಿವೆ. ಬಿ.ಸಿ.ರೋಡಿನ ಹೃದಯ ಭಾಗವಾಗಿರುವ ಬಸ್ ನಿಲ್ದಾಣದ ಸಮೀಪದಲ್ಲಿ ಶ್ರೀನಿವಾಸ ಆರ್ಕೇಡ್ ಇದರ ಎದುರು ಬಸ್ ಶೆಲ್ಟರ್ ನಿರ್ಮಾಣ […]
ಆದೇಶ ದೊರೆತರೂ ತೆರವಾಗದ ಶೆಲ್ಟರ್ – ವಾಹನ ಸಂಚಾರಕ್ಕೆ ಅಡ್ಡಿ Read More »
ಕರಾವಳಿ, ಬ್ರೇಕಿಂಗ್ ನ್ಯೂಸ್