ದೇಶದ ಮೊದಲ “ನಂಬರ್ ಲೆಸ್ ಕ್ರೆಡಿಟ್ ಕಾರ್ಡ್” ಪರಿಚಯಿಸಿದ AXIS ಬ್ಯಾಂಕ್…!
(ನ್ಯೂಸ್ ಕಡಬ) newskadaba.com ನವದೆಹಲಿ, ಅ. 13. ಭಾರತ ದೇಶದಲ್ಲೇ ಮೊದಲ ಬಾರಿಗೆ ನಂಬರ್ ಲೆಸ್ ಕ್ರೆಡಿಟ್ ಕಾರ್ಡ್ ಅನ್ನು ಆ್ಯಕ್ಸಿಸ್ ಬ್ಯಾಂಕ್ ಬಿಡುಗಡೆ ಮಾಡಿದ್ದು, ಯಾವುದೇ CVV, ಅಂತಿಮ ದಿನಾಂಕ ಅಥವಾ ವಾರ್ಷಿಕ ಶುಲ್ಕವಿಲ್ಲದೇ ಭಾರತದ ಮೊದಲ ಸಂಖ್ಯೆ ನಂಬರ್ ಲೆಸ್ ಕ್ರೆಡಿಟ್ ಕಾರ್ಡ್ ಅನ್ನು ಆಕ್ಸಿಸ್ ಬ್ಯಾಂಕ್ ಪರಿಚಯಿಸಿದೆ. ಆಕ್ಸಿಸ್ ಬ್ಯಾಂಕ್, ದೇಶದಲ್ಲಿನ ಅತೀದೊಡ್ಡ ಖಾಸಗಿ ವಲಯದ ಬ್ಯಾಂಕ್ಗಳಲ್ಲಿ ಒಂದಾಗಿದ್ದು, ಭಾರತದ ಮೊದಲ ಸಂಖ್ಯೆಯಿಲ್ಲದ ಕ್ರೆಡಿಟ್ ಕಾರ್ಡ್ ಅನ್ನು ಪ್ರಾರಂಭಿಸಲು ಪಾಲುದಾರಿಕೆ ಹೊಂದಿದೆ. ಈ […]
ದೇಶದ ಮೊದಲ “ನಂಬರ್ ಲೆಸ್ ಕ್ರೆಡಿಟ್ ಕಾರ್ಡ್” ಪರಿಚಯಿಸಿದ AXIS ಬ್ಯಾಂಕ್…! Read More »
ತಂತ್ರಜ್ಞಾನ, ರಾಷ್ಟ್ರೀಯ ನ್ಯೂಸ್