ಇನ್ನು ಮುಂದೆ ಬ್ಯಾಂಕ್ ಗ್ರಾಹಕರಿಗೆ 4 ಜನ ನಾಮಿನಿಯನ್ನು ಹೆಸರಿಸಲು ಅವಕಾಶ
(ನ್ಯೂಸ್ ಕಡಬ) newskadaba.com, ಅ.24: ಕ್ಲೇಮ್ ಸೆಟಲ್‌ಮೆಂಟ್ ಅಥವಾ ಹಕ್ಕು ಕೋರಿಕೆಗಳ ಇತ್ಯರ್ಥದಲ್ಲಿ ಏಕರೂಪತೆ ಮತ್ತು ದಕ್ಷತೆ ತರಲು ಉದ್ದೇಶಿಸಿರುವ ಬ್ಯಾಂಕಿಂಗ್ ವ್ಯವಸ್ಥೆಯು, ಗ್ರಾಹಕರು ತಮ್ಮ ಖಾತೆಗಳಲ್ಲಿ ನಾಲ್ವರು ನಾಮಿನಿಗಳನ್ನು ನಿಯೋಜಿಸಲು ಅವಕಾಶ ಕಲ್ಪಿಸಿದೆ. ನವೆಂಬರ್ 1ರಿಂದ ಬ್ಯಾಂಕಿಂಗ್ ಕಾನೂನು(ತಿದ್ದುಪಡಿ) ಅಧಿನಿಯಮ 2025ರಡಿ ನಾಮನಿರ್ದೇಶನಕ್ಕೆ ಸಂಬಂಧಿಸಿದ ಪ್ರಮುಖ ನಿಬಂಧನೆಗಳು ಜಾರಿಗೆ ಬರಲಿವೆ ಎಂದು ಹಣಕಾಸು ಸಚಿವಾಲಯ ಗುರುವಾರ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಬ್ಯಾಂಕಿಂಗ್ ಕಾನೂನುಗಳ(ತಿದ್ದುಪಡಿ) ಕಾಯ್ದೆ 2025 ಅನ್ನು 2025ರ ಏಪ್ರಿಲ್ 15ರಂದು ಪ್ರಕಟಿಸಲಾಗಿತ್ತು. ಇದು ಭಾರತೀಯ […]
ಇನ್ನು ಮುಂದೆ ಬ್ಯಾಂಕ್ ಗ್ರಾಹಕರಿಗೆ 4 ಜನ ನಾಮಿನಿಯನ್ನು ಹೆಸರಿಸಲು ಅವಕಾಶ Read More »
ಬ್ರೇಕಿಂಗ್ ನ್ಯೂಸ್







