ಕೆಂದ್ರ ಸರಕಾರದಿಂದ ಸಿಹಿಸುದ್ದಿ- ಯಾವುದೇ ಮೇಲಾಧಾರವಿಲ್ಲದೇ 10 ಲಕ್ಷ ರೂ. ವರೆಗೆ ಸಾಲ

(ನ್ಯೂಸ್ ಕಡಬ) newskadaba.com ನವದೆಹಲಿ, ಸೆ. 29. ಕೇಂದ್ರ ಸರ್ಕಾರದಿಂದ ವಿವಿಧ ಸಮುದಾಯಗಳಿಗೆ ವಿವಿಧ ಯೋಜನೆಗಳನ್ನು ರೂಪಿಸುತ್ತಲೇ ಇದೆ. ಅದರಂತೆ ಇದೀಗ ಕೇಂದ್ರ ಸರಕಾರವು ಭರ್ಜರಿ ಸಿಹಿ ಸುದ್ದಿಯೊಂದನ್ನು ಜನತೆಗೆ ನೀಡಿದ್ದು, ದೇಶದಲ್ಲಿ ವ್ಯವಹಾರವನ್ನು ಉತ್ತೇಜಿಸಲು ಪ್ರಧಾನ ಮಂತ್ರಿ ಮುದ್ರಾ ಯೋಜನೆಯನ್ನು ಪ್ರಾರಂಭಿಸಿದೆ. ಈ ಯೋಜನೆಯ ಮೂಲಕ, ನೀವು ಯಾವುದೇ ಗ್ಯಾರಂಟಿ ಇಲ್ಲದೆ 10 ಲಕ್ಷ ರೂ.ಗಳವರೆಗೆ ಸಾಲವನ್ನು ಪಡೆಯಬಹುದು. ನೀವು ನಿಮ್ಮ ಸ್ವಂತ ವ್ಯವಹಾರವನ್ನು ಪ್ರಾರಂಭಿಸಲು ಯೋಚಿಸುತ್ತಿದ್ದರೆ, ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು. ಈ ಯೋಜನೆಯನ್ನು […]

ಕೆಂದ್ರ ಸರಕಾರದಿಂದ ಸಿಹಿಸುದ್ದಿ- ಯಾವುದೇ ಮೇಲಾಧಾರವಿಲ್ಲದೇ 10 ಲಕ್ಷ ರೂ. ವರೆಗೆ ಸಾಲ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್