ಗರ್ಭಿಣಿಗೆ ವಿತರಿಸಿದ್ದ ಪೌಷ್ಟಿಕ ಲಡ್ಡು ಪ್ಯಾಕೆಟ್ನಲ್ಲಿ ಹಾವಿನ ಮರಿ ಪತ್ತೆ!

(ನ್ಯೂಸ್ ಕಡಬ) newskadaba.com ಜೂ. 08. ಅಂಗನವಾಡಿ ಕೇಂದ್ರವೊಂದರಲ್ಲಿ ಗರ್ಭಿಣಿಯೊಬ್ಬರಿಗೆ ವಿತರಿಸಲಾದ ಪೌಷ್ಟಿಕ ಆಹಾರದ ಪ್ಯಾಕೆಟ್‌ ನಲ್ಲಿ ಸತ್ತ ಹಾವಿನ ಮರಿ ಪತ್ತೆಯಾಗಿರುವ ಕುರಿತು ಮಧ್ಯಪ್ರದೇಶದ ಪಾಂಡುರ್ಣ ಜಿಲ್ಲೆಯಿಂದ ವರದಿಯಾಗಿದೆ. ಮಧ್ಯಪ್ರದೇಶದ ಪಾಂಡುರ್ಣ ಜಿಲ್ಲೆಯ ಕಾರ್ಘಾಟ್ ಕಮಠಿ ಗ್ರಾಮದ ಗರ್ಭಿಣಿ ವಚಲಾ ಬಾಯಿ ಧುರ್ವೆ ಎಂಬವರು ಪ್ಯಾಕೆಟ್ ತೆರೆದಾಗ ಈ ಆಘಾತಕಾರಿ ವಿಷಯ ಬೆಳಕಿಗೆ ಬಂದಿದ್ದು, ಅದೃಷ್ಟವಶಾತ್ ಅವರು ಆಹಾರ ಸೇವಿಸಿರಲಿಲ್ಲ. ಘಟನೆಯಿಂದ ಆಕ್ರೋಶಗೊಂಡ ಗ್ರಾಮಸ್ಥರು ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ […]

ಗರ್ಭಿಣಿಗೆ ವಿತರಿಸಿದ್ದ ಪೌಷ್ಟಿಕ ಲಡ್ಡು ಪ್ಯಾಕೆಟ್ನಲ್ಲಿ ಹಾವಿನ ಮರಿ ಪತ್ತೆ! Read More »

ರಾಷ್ಟ್ರೀಯ ನ್ಯೂಸ್