axis bank

ದೇಶದ ಮೊದಲ “ನಂಬರ್ ಲೆಸ್ ಕ್ರೆಡಿಟ್ ಕಾರ್ಡ್” ಪರಿಚಯಿಸಿದ AXIS ಬ್ಯಾಂಕ್…!

(ನ್ಯೂಸ್ ಕಡಬ) newskadaba.com ನವದೆಹಲಿ, ಅ. 13. ಭಾರತ ದೇಶದಲ್ಲೇ ಮೊದಲ ಬಾರಿಗೆ ನಂಬರ್ ಲೆಸ್ ಕ್ರೆಡಿಟ್ ಕಾರ್ಡ್ ಅನ್ನು ಆ್ಯಕ್ಸಿಸ್ ಬ್ಯಾಂಕ್ ಬಿಡುಗಡೆ ಮಾಡಿದ್ದು, ಯಾವುದೇ CVV, ಅಂತಿಮ ದಿನಾಂಕ ಅಥವಾ ವಾರ್ಷಿಕ ಶುಲ್ಕವಿಲ್ಲದೇ ಭಾರತದ ಮೊದಲ ಸಂಖ್ಯೆ ನಂಬರ್ ಲೆಸ್ ಕ್ರೆಡಿಟ್ ಕಾರ್ಡ್ ಅನ್ನು ಆಕ್ಸಿಸ್ ಬ್ಯಾಂಕ್ ಪರಿಚಯಿಸಿದೆ. ಆಕ್ಸಿಸ್ ಬ್ಯಾಂಕ್, ದೇಶದಲ್ಲಿನ ಅತೀದೊಡ್ಡ ಖಾಸಗಿ ವಲಯದ ಬ್ಯಾಂಕ್‌ಗಳಲ್ಲಿ ಒಂದಾಗಿದ್ದು, ಭಾರತದ ಮೊದಲ ಸಂಖ್ಯೆಯಿಲ್ಲದ ಕ್ರೆಡಿಟ್ ಕಾರ್ಡ್ ಅನ್ನು ಪ್ರಾರಂಭಿಸಲು ಪಾಲುದಾರಿಕೆ ಹೊಂದಿದೆ. ಈ […]

ದೇಶದ ಮೊದಲ “ನಂಬರ್ ಲೆಸ್ ಕ್ರೆಡಿಟ್ ಕಾರ್ಡ್” ಪರಿಚಯಿಸಿದ AXIS ಬ್ಯಾಂಕ್…! Read More »

ತಂತ್ರಜ್ಞಾನ, ರಾಷ್ಟ್ರೀಯ ನ್ಯೂಸ್

ತಡರಾತ್ರಿ ಎಟಿಎಂಗೆ ನುಗ್ಗಿದ ಕಳ್ಳರು ► 5 ಲಕ್ಷ ಹಣದೊಂದಿಗೆ ಪರಾರಿ

(ನ್ಯೂಸ್ ಕಡಬ) newskadaba.com ದಾವಣಗೆರೆ, ಆ.20. ಇಲ್ಲಿನ ಮುಖ್ಯ ರಸ್ತೆಯಲ್ಲಿನ ಎಟಿಎಂಗೆ ಕನ್ನ ಹಾಕಿರುವ ಕಳ್ಳರು ಸುಮಾರು 5 ಲಕ್ಷ ರೂ.ಗಳನ್ನು ದೋಚಿ ಪರಾರಿಯಾದ ಘಟನೆ ಶನಿವಾರ ತಡರಾತ್ರಿ ನಡೆದಿದೆ. ನಗರದ ಜಯದೇವ ವೃತ್ತದ ಬಳಿಯ ಆಕ್ಸಿಸ್​ ಬ್ಯಾಂಕ್​ ಎಟಿಎಂಗೆ ನುಗ್ಗಿದ ಕಳ್ಳರು ಗ್ಯಾಸ್​ ಕಟರ್​ ಬಳಸಿ ಎಟಿಎಂ ಯಂತ್ರ ಕತ್ತರಿಸಿ ಹಣ ಕಳ್ಳತನ ಮಾಡಿದ್ದಾರೆ. ಕಳ್ಳರು ಸಿಸಿ ಕ್ಯಾಮರಾಗಳನ್ನು ಒಡೆದು ಹಾಕಿದ್ದು, ಸೆಕ್ಯುರಿಟಿ ಗಾರ್ಡ್ ಇಲ್ಲದ ವೇಳೆ ಹಣವನ್ನು ದೋಚಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ

ತಡರಾತ್ರಿ ಎಟಿಎಂಗೆ ನುಗ್ಗಿದ ಕಳ್ಳರು ► 5 ಲಕ್ಷ ಹಣದೊಂದಿಗೆ ಪರಾರಿ Read More »

ಕರ್ನಾಟಕ
Scroll to Top