ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಆಧಾರ್‌, ರಕ್ತದಾನದ ಕುರಿತು ಜಾಗೃತಿ ಸಂದೇಶ

(ನ್ಯೂಸ್ ಕಡಬ) newskadaba.com ಮಂಗಳೂರು, ನ. 06.  ವ್ಯಕ್ತಿಯೊಬ್ಬರು ತನ್ನ ಮದುವೆ ಆಮಂತ್ರಣ ಪತ್ರದಲ್ಲಿ ಆಧಾರ್, ರಕ್ತದಾನದ ಮಹತ್ವ ಕುರಿತು ಜಾಗೃತಿ ಮೂಡಿಸುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ. ಅಡ್ಡೂರು ನಿವಾಸಿ ಎಕೆ ಮುಸ್ತಫಾ ಅಡ್ಡೂರು ಅವರ ಪುತ್ರ ಮುಹಮ್ಮದ್ ಇಮ್ರಾನ್ ಅವರ ವಿವಾಹವು ಬಿಕೆ ಶರೀಫ್ ಸೂರಲ್ಪಾಡಿ ಅವರ ಪುತ್ರಿ ಸಫೀದಾ ಫಾತಿಮಾ ಜೊತೆ ನವೆಂಬರ್ 28ರಂದು ಗಂಜಿಮಠದ ಝಾರಾ ಕನ್ವೆನ್ಶನ್ ಸೆಂಟರ್ ನಲ್ಲಿ ನಡೆಯಲಿದ್ದು, ವಿವಾಹ ಕಾರ್ಯದ ಆಮಂತ್ರಣ ಪತ್ರವು ಸದ್ಯ ಜನರ ಗಮನ ಸೆಳೆಯುತ್ತಿದೆ. […]

ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಆಧಾರ್‌, ರಕ್ತದಾನದ ಕುರಿತು ಜಾಗೃತಿ ಸಂದೇಶ Read More »

ಕರಾವಳಿ