ಇಂದಿನ ದಿನ ಭವಿಷ್ಯ
(ನ್ಯೂಸ್ ಕಡಬ) newskadaba.com, ಫೆ.10: ರಾಹುಕಾಲ – 3:30 ರಿಂದ 5:01 ಗುಳಿಕಕಾಲ – 12:37 ರಿಂದ 2:05 ಯಮಗಂಡಕಾಲ – 9:42 ರಿಂದ 11:10 ವಾರ : ಮಂಗಳವಾರ, ತಿಥಿ : ಅಷ್ಟಮಿ ಉಪರಿ ನವಮಿ ನಕ್ಷತ್ರ : ವಿಶಾಖ ಉಪರಿ ಅನುರಾಧ, ಶ್ರೀ ವಿಶ್ವಾವಸು ನಾಮ ಸಂವತ್ಸರ ಉತ್ತರಾಯಣ, ಶಿಶಿರ ಋತು, ಮಾಘ ಮಾಸ, ಕೃಷ್ಣ ಪಕ್ಷ ಮೇಷ: ಯತ್ನ ಕಾರ್ಯಗಳಲ್ಲಿ ನಿಧಾನ, ಯಾರನ್ನು ಹೆಚ್ಚಾಗಿ ನಂಬಬೇಡಿ, ಹಿತಶತ್ರು ಭಾದೆ, ಅಕಾಲ ಭೋಜನ, ಆಕಸ್ಮಿಕ ಧನ […]







