ಏಷಿಯನ್ ಗೇಮ್ಸ್ 2023- ಭಾರತಕ್ಕೆ 2 ಬೆಳ್ಳಿ ಪದಕ
(ನ್ಯೂಸ್ ಕಡಬ) newskadaba.com ಹಾಂಗ್ಝೌ, ಸೆ. 24. ಚೀನಾದ ಹಾಂಗ್ಝೌ ನಲ್ಲಿ ನಡೆಯುತ್ತಿರುವ 2023ರ ಏಷ್ಯನ್ ಗೇಮ್ಸ್ ನ ಮೊದಲ ದಿನ ಭಾರತದ ಕ್ರೀಡಾಪಟುಗಳು 2 ಬೆಳ್ಳಿ ಪದಕದೊಂದಿಗೆ ಶುಭಾರಂಭ ಮಾಡಿದ್ದಾರೆ. ಮಹಿಳೆಯರ 10 ಮೀಟರ್ ಏರ್ ರೈಫಲ್ ಟೀಮ್ ಈವೆಂಟ್ನಲ್ಲಿ ಭಾರತ ಒಟ್ಟು 1886 ಅಂಕಗಳೊಂದಿಗೆ ಬೆಳ್ಳಿ ಪದಕ ಪಡೆಯಿತು. ರಮಿತಾ, ಮೆಹುಲಿ ಘೋಷ್ ಮತ್ತು ಆಶಿ ಚೌಕ್ಸೆ ಅವರು 2023 ರ ಏಷ್ಯನ್ ಗೇಮ್ಸ್ ನಲ್ಲಿ ಭಾರತಕ್ಕೆ ಮೊದಲ ಪದಕವನ್ನು ತಂದುಕೊಟ್ಟಿದ್ದಾರೆ. ಪುರುಷರ ಲೈಟ್ […]
ಏಷಿಯನ್ ಗೇಮ್ಸ್ 2023- ಭಾರತಕ್ಕೆ 2 ಬೆಳ್ಳಿ ಪದಕ Read More »
ಕ್ರೀಡಾ ನ್ಯೂಸ್, ರಾಷ್ಟ್ರೀಯ ನ್ಯೂಸ್