ಅರ್ಕುಳ: ಬೈಕ್, ರಿಕ್ಷಾ ಬೆಂಕಿಗಾಹುತಿ
(ನ್ಯೂಸ್ ಕಡಬ) newskadaba.com ಮಂಗಳೂರು, ಆ.12. ಇಲ್ಲಿಗೆ ಸಮೀಪದ ಅರ್ಕುಳ ಎಂಬಲ್ಲಿ ಮನೆಯ ಅಂಗಳದಲ್ಲಿ ನಿಲ್ಲಿಸಿದ್ದ ಆಟೋ ರಿಕ್ಷಾ ಹಾಗೂ ಬೈಕ್ ಬೆಂಕಿಗಾಹುತಿಯಾದ ಘಟನೆ ನಿನ್ನೆ ತಡರಾತ್ರಿ ನಡೆದಿದೆ. ಅರ್ಕುಳ ಕೋಟೆಪುರ ನಿವಾಸಿ ಎ.ಕೆ.ರಹ್ಮತುಲ್ಲಾ ಎಂಬವರಿಗೆ ಸೇರಿದ ಅಟೋರಿಕ್ಷಾ ಮತ್ತು ಅವರ ಸಹೋದರರಾದ ಎ.ಕೆ.ಅನ್ಸಾರ್ ಅಲಿ, ಎಕೆ ಹಾಶಿರ್ ಅಲಿ ಎಂಬವರಿಗೆ ಸೇರಿದ ದ್ವಿಚಕ್ರ ವಾಹನಗಳು ಸಂಪೂರ್ಣ ಬೆಂಕಿಗಾಹುತಿಯಾಗಿವೆ. ಅವರು ಎಂದಿನಂತೆ ತಮ್ಮ ಮನೆಯ ಅಂಗಳದಲ್ಲಿ ಪಾರ್ಕ್ ಮಾಡಿದ್ದರೆನ್ನಲಾಗಿದೆ. ತಡರಾತ್ರಿ ನೆರೆಕರೆಯವರು ವಾಹನಕ್ಕೆ ಬೆಂಕಿ ಹೊತ್ತಿದ್ದನ್ನು ಕಂಡು […]
ಅರ್ಕುಳ: ಬೈಕ್, ರಿಕ್ಷಾ ಬೆಂಕಿಗಾಹುತಿ Read More »
ಕರಾವಳಿ