ಮಲಯಾಳಂ ಸಿನಿಮಾ ಮೂಲಕ ಕನ್ನಡ ಚಿತ್ರರಂಗದ ನಟ ರಾಜ್ ಬಿ. ಶೆಟ್ಟಿಗೆ ಮತ್ತೊಂದು ಯಶಸ್ಸು!
(ನ್ಯೂಸ್ ಕಡಬ) newskadaba.com, ನ.25: ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ನಟ, ನಿರ್ದೇಶಕ ಹಾಗೂ ನಿರ್ಮಾಪಕನಾಗಿ ಖ್ಯಾತಿ ಪಡೆದ ರಾಜ್ ಬಿ. ಶೆಟ್ಟಿ, ಈಗ ವಿತರಕರಾಗಿಯೂ ಯಶಸ್ಸಿನ ಹಾದಿಯಲ್ಲಿ ಸಾಗುತ್ತಿದ್ದಾರೆ. ಅವರ ಒಡೆತನದ ‘ಲೈಟರ್ ಬುದ್ಧ ಫಿಲ್ಮ್ಸ್’ ಸಂಸ್ಥೆ ಕನ್ನಡ ಸಿನಿಮಾಗಳ ನಿರ್ಮಾಣ ಮಾತ್ರವಲ್ಲದೆ, ಪರಭಾಷಾ ಸಿನಿಮಾಗಳ ವಿತರಣೆಯಲ್ಲೂ ತನ್ನದೇ ಸ್ಥಾನವನ್ನು ನಿರ್ಮಿಸಿಕೊಂಡಿದೆ. ಇದಕ್ಕೂ ಮುನ್ನ ಮಲಯಾಳಂ ಭಾಷೆಯ ‘ಲೋಕಃ’ ಸಿನಿಮಾವನ್ನು ಕರ್ನಾಟಕದಲ್ಲಿ ವಿತರಣೆ ಮಾಡಿ ಉತ್ತಮ ಲಾಭ ಗಳಿಸಿದ್ದ ಲೈಟರ್ ಬುದ್ಧ ಫಿಲ್ಮ್ಸ್, ಇದೀಗ ಮತ್ತೊಂದು ಮಲಯಾಳಂ […]
ಮಲಯಾಳಂ ಸಿನಿಮಾ ಮೂಲಕ ಕನ್ನಡ ಚಿತ್ರರಂಗದ ನಟ ರಾಜ್ ಬಿ. ಶೆಟ್ಟಿಗೆ ಮತ್ತೊಂದು ಯಶಸ್ಸು! Read More »
ಕರ್ನಾಟಕ, ಬ್ರೇಕಿಂಗ್ ನ್ಯೂಸ್, ಸಿನಿಮಾ
