Announcement of tag line ‘Jeetega Bharat’ for ‘INDIA’ union

ತಮನ್ನಾಗೆ ಉಡುಗೊರೆಯಾಗಿ ಒಲಿದ 2 ಕೋಟಿ ರೂ. ಬೆಲೆಯ ಡೈಮಂಡ್‌ ರಿಂಗ್‌

(ನ್ಯೂಸ್ ಕಡಬ) newskadaba.com ಮುಂಬೈ, ಜು, 25. ಖ್ಯಾತ ನಟಿ ತಮನ್ನಾ ಭಾಟಿಯಾ ಅವರು ಸಿನಿಮಾ ಮಾತ್ರವಲ್ಲದೇ ವೈಯಕ್ತಿಕ ಜೀವನದ ಕಾರಣದಿಂದಲೂ ಆಗಾಗ ಸುದ್ದಿಯಲ್ಲಿರುತ್ತಾರೆ. ದಕ್ಷಿಣ ಭಾರತದಲ್ಲಿ ತನ್ನದೇ ಛಾಪು ಮೂಡಿಸಿರುವ ತಮನ್ನಾ ಸಖತ್​ ಬೇಡಿಕೆಯಿರುವ ನಟಿ. ತಮನ್ನಾ ನಟನೆಗೆ ಫಿದಾ ಆಗದ ಅಭಿಮಾನಿಗಳಿಲ್ಲ. ಸೆಲೆಬ್ರಿಟಿಗಳಿಗೂ ತಮನ್ನಾ ನಟನೆ ಇಷ್ಟ. ಇದೀಗ ತಮನ್ನಾ ಭಾಟಿಯಾ ಬಳಿ 2 ಕೋಟಿ ರೂಪಾಯಿ ಬೆಲೆ ಬಾಳುವ ವಜ್ರದ ಉಂಗುರವಿದ್ದು ಸೋಶಿಯಲ್​ ಮೀಡಿಯಾದಲ್ಲಿ ಫೋಟೋ ವೈರಲ್​ ಆಗಿದೆ. ಇದರ ವಿಶೇಷತೆ ಏನೆಂದರೆ, […]

ತಮನ್ನಾಗೆ ಉಡುಗೊರೆಯಾಗಿ ಒಲಿದ 2 ಕೋಟಿ ರೂ. ಬೆಲೆಯ ಡೈಮಂಡ್‌ ರಿಂಗ್‌ Read More »

ಲೈಫ್‍ಸ್ಟೈಲ್, ಸಿನಿಮಾ

‘INDIA’ ಒಕ್ಕೂಟಕ್ಕೆ ‘ಜೀತೇಗ ಭಾರತ್’ ಟ್ಯಾಗ್ ಲೈನ್ ಘೋಷಣೆ- ವಿರೋಧ ಪಕ್ಷಗಳ ಮಹಾಮೈತ್ರಿ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜು. 19. ಮಹಾಮೈತ್ರಿ ಕೂಟದ ಸಭೆಯಲ್ಲಿ ವಿರೋಧ ಪಕ್ಷಗಳ ನಾಯಕರು ತಮ್ಮ ಒಕ್ಕೂಟಕ್ಕೆ INDIA ಎಂದು ನಾಮಕರಣ ಮಾಡಿದ ಬೆನ್ನಲ್ಲೇ ಇದೀಗ ‘ಜೀತೇಗ ಭಾರತ್’ ಎನ್ನುವ ಟ್ಯಾಗ್‌ಲೈನ್ ಘೋಷಣೆ ಮಾಡಿದ್ದಾರೆ. ಮಂಗಳವಾರದಂದು ಬೆಂಗಳೂರಿನಲ್ಲಿ ವಿರೋಧ ಪಕ್ಷಗಳ ಮಹಾಮೈತ್ರಿಕೂಟ ನಡೆದಿತ್ತು. ಈ ಸಭೆಯಲ್ಲಿ ವಿರೋಧ ಪಕ್ಷದ ನಾಯಕರು ತಮ್ಮ ಒಕ್ಕೂಟಕ್ಕೆ INDIA ಎಂದು ನಾಮಕರಣ ಮಾಡಿದ್ದು, 2024ರ ಚುನಾವಣೆಯು ಬಿಜೆಪಿಯ ಸಿದ್ಧಾಂತ ಮತ್ತು ಅವರ ಚಿಂತನೆಯ ವಿರುದ್ಧ ಹೋರಾಟವಾಗಲಿದೆ ಎಂದು ಕಾಂಗ್ರೆಸ್ ನಾಯಕ

‘INDIA’ ಒಕ್ಕೂಟಕ್ಕೆ ‘ಜೀತೇಗ ಭಾರತ್’ ಟ್ಯಾಗ್ ಲೈನ್ ಘೋಷಣೆ- ವಿರೋಧ ಪಕ್ಷಗಳ ಮಹಾಮೈತ್ರಿ Read More »

ಕರ್ನಾಟಕ
Scroll to Top