ವೀಲ್ ಚೇರ್ ಸಿಗದೇ ಕುಸಿದು ಬಿದ್ದ ವೃದ್ದ- ಮೃತ್ಯು..!
(ನ್ಯೂಸ್ ಕಡಬ) newskadaba.com ಮುಂಬೈ, ಫೆ. 16. ವಿಮಾನದಿಂದ ಇಳಿದು ಟರ್ಮಿನಲ್ ಗೆ ಬರಲು ವ್ಹೀಲ್ ಚೇರ್ ಲಭ್ಯವಾಗದ ಹಿನ್ನೆಲೆ ನಡೆದುಕೊಂಡು ಟರ್ಮಿನಲ್ ಗೆ ಬರುತ್ತಿದ್ದ 80 ವರ್ಷ ವಯಸ್ಸಿನ ವೃದ್ಧರೊಬ್ಬರು ಇಮಿಗ್ರೇಷನ್ ಕೌಂಟರ್ ನಲ್ಲಿ ಕುಸಿದು ಬಿದ್ದು ಮೃತಪಟ್ಟ ಘಟನೆ ನಡೆದಿದೆ. ದಂಪತಿಗಳು ನ್ಯೂಯಾರ್ಕ್ ನಿಂದ ಏರ್ ಇಂಡಿಯಾ ವಿಮಾನದಲ್ಲಿ ಮುಂಬೈಗೆ ಆಗಮಿಸಿದ್ದು, ಮೊದಲೇ ವ್ಹೀಲ್ಚೇರ್ ಕಾಯ್ದಿರಿಸಿದ್ದರು. ಆದರೆ ವ್ಹೀಲ್ ಚೇರ್ ಕೊರತೆಯಿಂದಾಗಿ ಈ ವೃದ್ಧ ದಂಪತಿಗೆ ಒಂದು ವ್ಹೀಲ್ ಚೇರ್ ನೆರವು ಸಿಕ್ಕಿತು. […]
ವೀಲ್ ಚೇರ್ ಸಿಗದೇ ಕುಸಿದು ಬಿದ್ದ ವೃದ್ದ- ಮೃತ್ಯು..! Read More »
ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್