ಫೇಸ್ ಬುಕ್ ತಂದಿಟ್ಟ ಆಪತ್ತು – ಪಾಕಿಸ್ತಾನದ ಗೆಳೆಯನನ್ನು ವರಿಸಿದ ಭಾರತೀಯ ಮಹಿಳೆ
(ನ್ಯೂಸ್ ಕಡಬ) newskadaba.com ಪೇಷಾವರ, ಜು. 26. ಫೇಸ್ಬುಕ್ ಮೂಲಕ ಪರಿಚಯಗೊಂಡಿದ್ದ ಪಾಕಿಸ್ತಾನದ ಗೆಳೆಯನನ್ನು ಹುಡುಕಿಕೊಂಡು ಪಾಕ್ಗೆ ತೆರಳಿದ್ದ ಭಾರತದ ವಿವಾಹಿತ ಮಹಿಳೆ ಅಂಜು, ಆತನನ್ನು ವಿವಾಹವಾಗಿರುವ ಕುರಿತು ವರದಿಯಾಗಿದೆ. ಈಗಾಗಲೇ ವಿವಾಹವಾಗಿ ಇಬ್ಬರು ಮಕ್ಕಳನ್ನು ಹೊಂದಿದ್ದ ರಾಜಸ್ತಾನದ ನಿವಾಸಿ ಅಂಜು ಎಂಬಾಕೆಗೆ 2019ರಲ್ಲಿ ಫೇಸ್ ಬುಕ್ ಮೂಲಕ ಪಾಕಿಸ್ತಾನದ ಖೈಬರ್ ಪಖ್ತೂಂಖ್ವಾ ನಿವಾಸಿ ನಸ್ರುಲ್ಲಾ ಎಂಬಾತನ ಪರಿಚಯವಾಗಿತ್ತು. ಕ್ರಮೇಣ ಇಬ್ಬರೂ ಆತ್ಮೀಯರಾಗಿದ್ದರು. ಗುರುವಾರದಂದು ಜೈಪುರಕ್ಕೆ ಭೇಟಿ ನೀಡುವುದಾಗಿ ಪತಿ ಅರವಿಂದ್ಗೆ ಹೇಳಿ, ಮಕ್ಕಳನ್ನು ಮನೆಯಲ್ಲೇ ಬಿಟ್ಟು […]
ಫೇಸ್ ಬುಕ್ ತಂದಿಟ್ಟ ಆಪತ್ತು – ಪಾಕಿಸ್ತಾನದ ಗೆಳೆಯನನ್ನು ವರಿಸಿದ ಭಾರತೀಯ ಮಹಿಳೆ Read More »
ಅಂತರ್ರಾಷ್ಟ್ರೀಯ ನ್ಯೂಸ್, ಬ್ರೇಕಿಂಗ್ ನ್ಯೂಸ್
