ಅಮಿತ್ ಶಾ ಮೇಲಿನ ಕೆನಡಾ ಆರೋಪ ಕಳವಳಕಾರಿಯಾಗಿದೆ: ಅಮೇರಿಕಾ
(ನ್ಯೂಸ್ ಕಡಬ)newskadaba.com, ಅ. 31 ವಾಷಿಂಗ್ಟನ್: ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧದ ಕೆನಡಾ ಆರೋಪ ಕಳವಳಕಾರಿಯಾಗಿದ್ದು, ಈ ವಿಷಯದ ಕುರಿತು ಕೆನಡಾವನ್ನು ಸಂಪರ್ಕಿಸುವುದನ್ನು ಮುಂದುವರಿಸುತ್ತೇವೆ ಎಂದು ಅಮೆರಿಕ ಬುಧವಾರ ಹೇಳಿದೆ. ಖಾಲಿಸ್ತಾನಿ ಪ್ರತ್ಯೇಕತವಾದಿಗಳನ್ನು ಗುರಿಯಾಗಿಸಿಕೊಂಡು ನಡೆದಿರುವ ದಾಳಿಗಳ ಹಿಂದೆ ಅಮಿತ್ ಶಾ ಕೈವಾಡವಿದೆ ಎಂಬ ವಾಷಿಂಗ್ಟನ್ ಪೋಸ್ಟ್ ವರದಿಗಳನ್ನು ಕೆನಡಾದ ರಾಷ್ಟ್ರೀಯ ಭದ್ರತಾ ಮತ್ತು ಗುಪ್ತಚರ ಸಲಹೆಗಾರ ನಥಾಲಿ ಡ್ರೌಯಿನ್, ಉಪ ವಿದೇಶಾಂಗ ವ್ಯವಹಾರಗಳ ಸಚಿವ ಡೇವಿಡ್ ಮಾರಿಸನ್ ಹಾಗೂ ಕೆನಡಾ ಸಂಸತ್ತಿನ ರಾಷ್ಟ್ರೀಯ […]
ಅಮಿತ್ ಶಾ ಮೇಲಿನ ಕೆನಡಾ ಆರೋಪ ಕಳವಳಕಾರಿಯಾಗಿದೆ: ಅಮೇರಿಕಾ Read More »
ಅಂತರ್ರಾಷ್ಟ್ರೀಯ ನ್ಯೂಸ್
