ಅನಿಶ್ಚಿತ ಆರ್ಥಿಕತೆ ➤ 18,000 ಕ್ಕೂ ಹೆಚ್ಚು ಉದ್ಯೋಗಿಗಳನ್ನು ಕೈ ಬಿಡಲು ಮುಂದಾದ ಅಮೇಜಾನ್..!
(ನ್ಯೂಸ್ ಕಡಬ) newskadaba.com ನವದೆಹಲಿ, ಜ. 05. ಇಡೀ ಪ್ರಪಂಚದಲ್ಲಿಯೇ ಇ-ಕಾಮರ್ಸ್ ದೈತ್ಯ ಎನಿಸಿಕೊಂಡಿರುವ ಅಮೆಜಾನ್ 18,000ಕ್ಕೂ ಹೆಚ್ಚು ಉದ್ಯೋಗಿಗಳಿಗೆ ಗೇಟ್‍ಪಾಸ್ ನೀಡಲು ನಿರ್ಧರಿಸಿದೆ ಎಂದು ವರದಿಯಾಗಿದೆ. ತನ್ನ ಉದ್ಯೋಗಿಗಳಿಗೆ ಇದ್ದಕ್ಕಿದ್ದಂತೆಯೇ ಶಾಕ್ ನೀಡಿರುವ ಅಮೆಜಾನ್, ಮೊದಲು ಯೋಜಿಸಿದ್ದಕ್ಕಿಂತ ಶೇ.70ರಷ್ಟು ಹೆಚ್ಚಿನ ಉದ್ಯೋಗಗಳನ್ನು ಕಡಿತಗೊಳಿಸಲು ತೀರ್ಮಾನಿಸಿದೆ ಎಂದು ತಿಳಿದುಬಂದಿದೆ
ಅನಿಶ್ಚಿತ ಆರ್ಥಿಕತೆ ➤ 18,000 ಕ್ಕೂ ಹೆಚ್ಚು ಉದ್ಯೋಗಿಗಳನ್ನು ಕೈ ಬಿಡಲು ಮುಂದಾದ ಅಮೇಜಾನ್..! Read More »
ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್
