ನಾಳೆ(ಡಿ.03.) ರಾಮಕುಂಜದಲ್ಲಿ ‘ಅಕ್ಷರ ಹಬ್ಬ – 2017’ ಕಾರ್ಯಕ್ರಮ ► 3ಡಿ ಶೋ, ವಿಜ್ಞಾನ ಮಾದರಿ ಪ್ರದರ್ಶನ, ಪುಸ್ತಕ ಪ್ರದರ್ಶನ, ಕ್ಯಾಂಪ್ಕೋ ಉತ್ತನ್ನಗಳ ಪ್ರದರ್ಶನ
(ನ್ಯೂಸ್ ಕಡಬ) newskadaba.com ಕಡಬ, ಡಿ.01. ವಿದ್ಯಾರ್ಥಿಗಳಲ್ಲಿ ಸೃಜನ ಶೀಲತೆ ಹಾಗೂ ಕ್ರಿಯಾತ್ಮಕ ಕಲಿಕೆಯ ಅಭಿರುಚಿ ಬೆಳೆಸುವ ಹಾಗೂ ಪರಿಸರದ ವಿದ್ಯಾಸಂಸ್ಥೆಗಳೊಂದಿಗೆ ಉತ್ತಮ ಬಾಂಧವ್ಯವನ್ನು ವೃದ್ಧಿಸುವ ಉದ್ದೇಶದೊಂದಿಗೆ ಬೆಂಗಳೂರಿನ ‘ವೈಎಫ್‌ಎಸ್’ ಸಿಸ್ಕೋ ಸಂಭ್ರಮ ತಂಡದ ಸಹಯೋಗದಲ್ಲಿ ರಾಮಕುಂಜ ಶ್ರೀ ರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜು ಹಾಗೂ ಪ್ರೌಢ ಶಾಲೆಯ ಆಶ್ರಯದಲ್ಲಿ ಆಹ್ವಾನಿತ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ವೈವಿಧ್ಯಮ ಸ್ಪರ್ಧೆಗಳ ‘ಅಕ್ಷರ ಹಬ್ಬ – 2017’ ಡಿಸೆಂಬರ್ 03 ಭಾನುವಾರದಂದು ಶ್ರೀ ರಾಮಕುಂಜೇಶ್ವರ ಪ.ಪೂ […]
