ನೆಲ್ಯಾಡಿಯ ಆಯಿಷತ್ ಫಾಹಿಮಾಗೆ ‘ಬ್ಯಾರಿ ವೆಲ್ಫೇರ್ ಅಸೋಸಿಯೇಷನ್’ ವತಿಯಿಂದ ಬೆಂಗಳೂರಿನಲ್ಲಿ ಸನ್ಮಾನ

(ನ್ಯೂಸ್‌ ಕಡಬ) newskadaba.com ಜೂ. 29. ಪ್ರತಿಷ್ಠಿತ ‘ಬ್ಯಾರಿ ವೆಲ್ಫೇರ್ ಅಸೋಸಿಯೇಷನ್’ ಬೆಂಗಳೂರು ವತಿಯಿಂದ ರಾಜ್ಯ ರಾಜಧಾನಿಯಲ್ಲಿ ಆಯೋಜಿಸಲಾಗಿದ್ದ ‘ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ 2026’ ಭಾನುವಾರದಂದು ಬೆಂಗಳೂರಿನಲ್ಲಿ ನಡೆಯಿತು. ​ಸಮಾರಂಭದಲ್ಲಿ, ಸಂತ ಜಾರ್ಜ್ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದಲ್ಲಿ ಮರುಮೌಲ್ಯಮಾಪನದ ಮೂಲಕ ಅತ್ಯುತ್ತಮ ಅಂಕಗಳನ್ನು ಗಳಿಸಿ, ಕಾಲೇಜಿಗೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿನಿ ಆಯಿಷತ್ ಫಾಹಿಮಾ ಅವರಿಗೆ ಗೌರವ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಯಿತು. ಆಯಿಷತ್ ಫಾಹಿಮಾ ಅವರು ನೆಲ್ಯಾಡಿಯ ನೋಟರಿ ವಕೀಲರಾದ ಹಾಜಿ ಇಸ್ಮಾಯಿಲ್ […]

ನೆಲ್ಯಾಡಿಯ ಆಯಿಷತ್ ಫಾಹಿಮಾಗೆ ‘ಬ್ಯಾರಿ ವೆಲ್ಫೇರ್ ಅಸೋಸಿಯೇಷನ್’ ವತಿಯಿಂದ ಬೆಂಗಳೂರಿನಲ್ಲಿ ಸನ್ಮಾನ Read More »

ಕರ್ನಾಟಕ