ಏರ್ ಟೆಲ್ ನಿಂದ ಭರ್ಜರಿ ಆಫರ್ ► 5 ರೂ.ಗೆ 4GB 4G
(ನ್ಯೂಸ್ ಕಡಬ) newskadaba.com ನವದೆಹಲಿ, ಸೆ.02. ರಿಲಯನ್ಸ್ ಜಿಯೋ ಹೊಸ ಹೊಸ ಆಫರ್ ಗಳನ್ನು ಬಿಡುಗಡೆಗೊಳಿಸುತ್ತಿರುವುದರ ಮಧ್ಯೆ ಭಾರತದ ಅತಿದೊಡ್ಡ ಟೆಲಿಕಾಂ ಕಂಪನಿಯಾಗಿರುವ ಭಾರ್ತಿ ಏರ್ ಟೆಲ್ ಭರ್ಜರಿ ಆಫರ್ ಗಳನ್ನು ಪರಿಚಯಿಸಿದೆ. 399 ರೂ. ರೀ ಚಾರ್ಜ್ ಪ್ಯಾಕ್ ನಲ್ಲಿ ಅನಿಯಮಿತ ಸ್ಥಳೀಯ ಮತ್ತು ಎಸ್.ಟಿ.ಡಿ. ಕರೆಯನ್ನೂ ದಿನಕ್ಕೆ 1 ಜಿ.ಬಿ. ಡೇಟಾವನ್ನು 84 ದಿನಗಳ ಅವಧಿಗೆ 4 ಜಿ ವೇಗದಲ್ಲಿ ನೀಡಲಿದೆ. ಈ ಆಫರ್ ರಿಲಯನ್ಸ್ ಜಿಯೊ 399 ಯೋಜನೆಯನ್ನು ಹೋಲುತ್ತದೆ. ಜಿಯೊ ಎರಡು […]
ಏರ್ ಟೆಲ್ ನಿಂದ ಭರ್ಜರಿ ಆಫರ್ ► 5 ರೂ.ಗೆ 4GB 4G Read More »
ಕರಾವಳಿ

