ಏರ್ ಇಂಡಿಯಾಗೆ 30 ಲಕ್ಷ ರೂ. ದಂಡ ! ➤ ಪೈಲೆಟ್ ಲೈಸೆನ್ಸ್ 3 ತಿಂಗಳು ಅಮಾನತು
(ನ್ಯೂಸ್ ಕಡಬ)newskadaba.com ನವದೆಹಲಿ, ಜ.21. ವಿಮಾನದಲ್ಲಿ ಮಹಿಳೆ ಮೇಲೆ ಮೂತ್ರ ವಿಸರ್ಜನೆ ಪ್ರಕರಣದ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಏರ್ ಇಂಡಿಯಾ ವಿಮಾನ ಸಂಸ್ಥೆಗೆ 30 ಲಕ್ಷ ರೂ. ದಂಡ ಹಾಗೂ ಪೈಲೆಟ್ ಲೈಸೆನ್ಸ್ 3 ತಿಂಗಳು ರದ್ದುಗೊಳಿಸಿ ಆದೇಶ ಹೊರಡಿಸಿದೆ. ಕಳೆದ ವರ್ಷ ಶಂಕರ್ ಮಿಶ್ರಾ ಎಂಬ ವ್ಯಕ್ತಿ ಮಹಿಳೆ ಮೇಲೆ ಮೂತ್ರ ವಿಸರ್ಜನೆ ಮಾಡಿದ ಪ್ರಕರಣ ದೇಶಾದ್ಯಂತ ಭಾರೀ ಚರ್ಚೆಗೀಡಾಗಿತ್ತು. ಏರ್ ಇಂಡಿಯಾ ಈಗಾಗಲೇ ಶಂಕರ್ ಮಿಶ್ರಾಗೆ ವಿಮಾನ ಪ್ರಯಾಣದಿಂದ 4 ತಿಂಗಳು ನಿರ್ಬಂಧ ವಿಧಿಸಿದೆ. […]
ಏರ್ ಇಂಡಿಯಾಗೆ 30 ಲಕ್ಷ ರೂ. ದಂಡ ! ➤ ಪೈಲೆಟ್ ಲೈಸೆನ್ಸ್ 3 ತಿಂಗಳು ಅಮಾನತು Read More »
ರಾಷ್ಟ್ರೀಯ ನ್ಯೂಸ್

