ಬೆಂಗಳೂರಿನ ಆರ್ಥಿಕವಾಗಿ ಹಿಂದುಳಿದ ಯುವಜನತೆಗೆ ಬಿಎಫ್ಎಸ್ಐ ಉದ್ಯೋಗ ಕೌಶಲ್ಯ ಒದಗಿಸಲು ‘ಅಹಾನ್ ವೊಕೇಶನಲ್ ಸೆಂಟರ್
(ನ್ಯೂಸ್ ಕಡಬ) newskadaba.com, ಅ.16- ಅಪೆಕ್ಸಾನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯು ದಿ ಮಾ ಫಾಯ್ ಫೌಂಡೇಶನ್ ನೇತೃತ್ವದಲ್ಲಿ ಬೆಂಗಳೂರಿನ ಆರ್ಥಿಕವಾಗಿ ಹಿಂದುಳಿದ ವರ್ಗದ ತರುಣ, ತರುಣಿಯರ ವೃತ್ತಿ ಜೀವನಕ್ಕೆ ನೆರವಾಗುವ ಬಿಎಫ್ಎಸ್ಐ (ಬ್ಯಾಂಕಿಂಗ್, ಫೈನಾನ್ಸ್ ಸರ್ವೀಸಸ್ ಮತ್ತು ಇನ್ಶೂ ರೆನ್ಸ್) ಕೌಶಲ್ಯಗಳನ್ನು ಕಲಿಸುವ ಸಲುವಾಗಿ ಕೆ.ಆರ್. ಪುರಂನ ಡಾನ್ ಬಾಸ್ಕೋ ಕಾಲೇಜಿನಲ್ಲಿ ‘ಅಹಾನ್ ವೊಕೇಶನಲ್ ಸೆಂಟರ್: ಬಿಎಫ್ಎಸ್ಐ’ ಅನ್ನು ಆರಂಭಿಸಿದೆ. ಬೆಂಗಳೂರಿನ ವಿದ್ಯಾರ್ಥಿಗಳಿಗೆ ಉದ್ಯಮ ಸಂಬಂಧಿ ತರಬೇತಿ, ಜೀವನ ಕೌಶಲಗಳು ಮತ್ತು ಬಿಎಫ್ಎಸ್ಐಕ್ಷೇತ್ರದಲ್ಲಿ ವೃತ್ತಿ ಹೊಂದಲು […]

