‘ಕೇಂದ್ರ ಸರ್ಕಾರದ’ ಮಹತ್ವದ ಘೋಷಣೆ ➤ ಉದ್ಯೋಗ ‘ವಯೋಮಿತಿ’ 15ನೇ ವರ್ಷಕ್ಕೆ ಇಳಿಕೆ
(ನ್ಯೂಸ್ ಕಡಬ)newskadaba.com ನವದೆಹಲಿ, ಜ.24. ಬಹುತೇಕ ಎಲ್ಲರೂ ಸರ್ಕಾರಿ ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಾರೆ. ಇನ್ನು ಸರ್ಕಾರಿ ಉದ್ಯೋಗ ಪಡೆಯುವುದ್ರಲ್ಲಿ ಆ ವ್ಯಕ್ತಿಗೆ ಏನಿಲ್ಲವೆಂದ್ರು ವಯಸ್ಸು ಕನಿಷ್ಠ 25 ರಿಂದ 30 ವರ್ಷಗಳಾಗುತ್ತೆ. ಅದ್ರಂತೆ, ಸಧ್ಯ ಸರ್ಕಾರಿ ಉದ್ಯೋಗಗಳಿಗೆ ವಯೋಮಿತಿ 18 ವರ್ಷಗಳು ಎಂದು ಉಲ್ಲೇಖಿಸಲಾಗಿದೆ. ಆದ್ರೆ, ನೀವು 15ನೇ ವಯಸ್ಸಿನಲ್ಲಿಯೇ ಸರ್ಕಾರಿ ಉದ್ಯೋಗಕ್ಕಾಗಿ ಪ್ರಯತ್ನಿಸಬಹುದು. ಹೌದು, 15ನೇ ವಯಸ್ಸಿನಲ್ಲಿ ಕೆಲಸ ಪಡೆಯುವ ಅವಕಾಶ ಸಿಗಲಿದೆ. ಸಾಮಾನ್ಯವಾಗಿ, ರೈಲ್ವೆ ಉದ್ಯೋಗಗಳಿಗೆ ಶೈಕ್ಷಣಿಕ ಅರ್ಹತೆಯು 10ನೇ ತರಗತಿಯನ್ನ ಪೂರ್ಣಗೊಳಿಸಿರಬೇಕು. ಆದ್ರೆ, ಅವನಿಗೆ […]
‘ಕೇಂದ್ರ ಸರ್ಕಾರದ’ ಮಹತ್ವದ ಘೋಷಣೆ ➤ ಉದ್ಯೋಗ ‘ವಯೋಮಿತಿ’ 15ನೇ ವರ್ಷಕ್ಕೆ ಇಳಿಕೆ Read More »
ರಾಷ್ಟ್ರೀಯ ನ್ಯೂಸ್