ಏರ್ ಶೋ ನಲ್ಲಿ ವಿಮಾನಗಳ ನಡುವೆ ಢಿಕ್ಕಿ – ಪೈಲಟ್ ಗಳಿಬ್ಬರು ದುರಂತ ಅಂತ್ಯ..!
(ನ್ಯೂಸ್ ಕಡಬ) newskadaba.com ವಾಷಿಂಗ್ಟನ್, ಸೆ. 18. ಏರ್ ಶೋನಲ್ಲಿ ವಿಮಾನಗಳು ಪರಸ್ಪರ ಡಿಕ್ಕಿಯಾಗಿ ಪೈಲಟ್ಗಳು ಮೃತಪಟ್ಟ ಘಟನೆ ಯುಎಸ್ನ ನೆವಡ ಪ್ರದೇಶದ ರೆನೊದಲ್ಲಿ ನಡೆದ ನ್ಯಾಷನಲ್ ಚಾಂಪಿಯನ್ಷಿಪ್ ಏರ್ ರೇಸಸ್ ಆಯಂಡ್ ಏರ್ ಶೋನಲ್ಲಿ ಸಂಭವಿಸಿದೆ. ಮೃತ ಪೈಲಟ್ಗಳನ್ನು ಮ್ಯಾಸಿ ಹಾಗೂ ಕ್ರಿಶ್ ರಷಿಂಗ್ ಎಂದು ಗುರುತಿಸಲಾಗಿದೆ. ಭಾನುವಾರದಂದು ನಡೆದ ಟಿ-6 ಗೋಲ್ಡ್ ರೇಸ್ನ ಅಂತಿಮ ಹಂತದಲ್ಲಿ ಲ್ಯಾಂಡ್ ಆಗುವ ಸಮಯದಲ್ಲಿ ಸುಮಾರು 2.15ರ ಹೊತ್ತಿಗೆ ಎರಡು ವಿಮಾನಗಳು ಪರಸ್ಪರ ಡಿಕ್ಕಿಯಾಗಿ ಈ ದುರಂತ ಸಂಭವಿಸಿದೆ.
ಏರ್ ಶೋ ನಲ್ಲಿ ವಿಮಾನಗಳ ನಡುವೆ ಢಿಕ್ಕಿ – ಪೈಲಟ್ ಗಳಿಬ್ಬರು ದುರಂತ ಅಂತ್ಯ..! Read More »
ಅಂತರ್ರಾಷ್ಟ್ರೀಯ ನ್ಯೂಸ್, ಕ್ರೈಮ್ ನ್ಯೂಸ್