ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ ಲಿಂಕ್ ಇನ್ನೂ ಮಾಡಿಲ್ಲವೇ ? ಹಾಗಾದರೆ ಇಂದೇ ಮಾಡಿ…
(ನ್ಯೂಸ್ ಕಡಬ) newskadaba.com,ಡಿ.31 : ನವದೆಹಲಿ: ಆರ್ಥಿಕ ವಹಿವಾಟಿಗೆ ಬಳಕೆಯಾಗುವ ಶಾಶ್ವತ ಖಾತೆ ಸಂಖ್ಯೆ ಮತ್ತು ಆಧಾರ್ ಕಾರ್ಡ್ ಲಿಂಕ್ ಕಡ್ಡಾಯ ಮಾಡಲಾಗಿದೆ. ಇದನ್ನು ಡಿಸೆಂಬರ್ 31ರೊಳಗೆ ಮಾಡಿಸದೇ ಇದ್ದರೆ ಮುಂದೆ ತೆರಿಗೆದಾರರು ನಾನಾ ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆಧಾರ್ ಮತ್ತು ಪಾನ್ ಕಾರ್ಡ್ ಲಿಂಕ್ ಮಾಡಲು ನೀಡಿರುವ ಕೊನೆಯ ಗಡುವು ಇನ್ನು ಕೆಲವೇ ಗಂಟೆಗಳಲ್ಲಿ ಮುಗಿಯಲಿದೆ.. ಆಧಾರ್ ನೊಂದಿಗೆ ಪಾನ್ ಕಾರ್ಡ್ ಲಿಂಕ್ ಗೆ ಇಂದು ಕೊನೆಯ ದಿನವಾಗಿದೆ.ಆಧಾರ್ ಕಾರ್ಡ್ ಲಿಂಕ್ ಮಾಡದ ಪಾನ್ ಕಾರ್ಡ್ ನಾಳೆಯಿಂದ […]
ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ ಲಿಂಕ್ ಇನ್ನೂ ಮಾಡಿಲ್ಲವೇ ? ಹಾಗಾದರೆ ಇಂದೇ ಮಾಡಿ… Read More »
ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್
