ಇನ್ನುಮುಂದೆ ಜಿಮೇಲ್’ನಲ್ಲಿ ಏಕಕಾಲಕ್ಕೆ 50 ಮೇಲ್ ಡಿಲೀಟ್..! ಆಂಡ್ರಾಯ್ಡ್ ಜಿಮೇಲ್’ನಲ್ಲಿ “ಸೆಲೆಕ್ಟ್ ಆಲ್” ಸೇರ್ಪಡೆ

(ನ್ಯೂಸ್ ಕಡಬ) newskadaba.com ನವದೆಹಲಿ, ಸೆ. 24. ಇನ್ನು ಮುಂದೆ ಗೂಗಲ್, ಆಂಡ್ರಾಯ್ಡ್​​ ಫೋನ್ ಗಳಲ್ಲಿ ಜಿಮೇಲ್​’ಗೆ “Select all” ಬಟನ್ ಅನ್ನು ಸೇರಿಸುತ್ತಿದ್ದು, ಸದ್ಯ ಕೊನೆಗೂ ಈ ಆಪ್ಷನ್ ಜಿಮೇಲ್​ನಲ್ಲಿ ಲಭ್ಯವಾಗಲಿದೆ. ಈ Select all ಆಪ್ಷನ್ ಮೂಲಕ ಮೇಲ್ ನ ಇನ್​ಬಾಕ್ಸ್​​ನಲ್ಲಿರುವ 50 ಮೇಲ್​ಗಳನ್ನು ಏಕಕಾಲಕ್ಕೆ ಸೆಲೆಕ್ಟ್​ ಮಾಡಿ ಎಲ್ಲವನ್ನೂ ಒಮ್ಮೆಲೇ ಡಿಲೀಟ್ ಮಾಡಬಹುದು. ಕಳೆದ ಹಲವು ವರ್ಷಗಳಿಂದ ಈ ಆವೃತ್ತಿ ವೆಬ್ ವರ್ಷನ್​​ನಲ್ಲಿ ಲಭ್ಯವಿದ್ದು, ಆದರೆ ಆಂಡ್ರಾಯ್ಡ್​ ನಲ್ಲಿ ಇರಲಿಲ್ಲ. ಆಂಡ್ರಾಯ್ಡ್​ ಡಿವೈಸ್​ […]

ಇನ್ನುಮುಂದೆ ಜಿಮೇಲ್’ನಲ್ಲಿ ಏಕಕಾಲಕ್ಕೆ 50 ಮೇಲ್ ಡಿಲೀಟ್..! ಆಂಡ್ರಾಯ್ಡ್ ಜಿಮೇಲ್’ನಲ್ಲಿ “ಸೆಲೆಕ್ಟ್ ಆಲ್” ಸೇರ್ಪಡೆ Read More »

ತಂತ್ರಜ್ಞಾನ, ರಾಷ್ಟ್ರೀಯ ನ್ಯೂಸ್