ವೇದಿಕೆ ಮೇಲೆ ಸೆರಗು ಬಿಚ್ಚಿದ ನಟಿ ನೇಹಾ ಶೆಟ್ಟಿ- ತರಾಟೆಗೆತ್ತಿಕೊಂಡ ನೆಟ್ಟಿಗರು
(ನ್ಯೂಸ್ ಕಡಬ) newskadaba.com ಬೆಂಗಳೂರು, ಆ. 20. ನಟಿ ನೇಹಾ ಶೆಟ್ಟಿ ಅವರು ವೇದಿಕೆಯ ಮೇಲೆ ಸೀರೆ ಸೆರಗು ಬಿಚ್ಚುವ ಮೂಲಕ ಟ್ರೋಲ್ ಆಗಿದ್ದು, ನೇಹಾ ಅವರ ನಡೆಗೆ ನೆಟ್ಟಿಗರು ಗರಂ ಆಗಿದ್ದಾರೆ. ನಟ ವಿಶ್ವಕ್ ಸೇನ್- ನೇಹಾ ಶೆಟ್ಟಿ ‘ಗ್ಯಾಂಗ್ಸ್ ಆಫ್ ಗೋದಾವರಿ’ ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದು, ಇದರ ಪ್ರಚಾರದ ವೇಳೆ ಇಬ್ಬರೂ ಮಿತಿ ಮೀರಿ ನಡೆದುಕೊಂಡಿದ್ದಾರೆ. ಈ ಸಿನಿಮಾದ ಹಾಡಿಗೆ ಹುಕ್ ಸ್ಟೆಪ್ಸ್ ಸಹ ಇದ್ದು, ಇದಕ್ಕೆ ನೇಹಾ ಮತ್ತು ವಿಶ್ವಕ್ ವೇದಿಕೆ ಮೇಲೆಯೇ […]
ವೇದಿಕೆ ಮೇಲೆ ಸೆರಗು ಬಿಚ್ಚಿದ ನಟಿ ನೇಹಾ ಶೆಟ್ಟಿ- ತರಾಟೆಗೆತ್ತಿಕೊಂಡ ನೆಟ್ಟಿಗರು Read More »
ರಾಷ್ಟ್ರೀಯ ನ್ಯೂಸ್, ಲೈಫ್ಸ್ಟೈಲ್, ಸಿನಿಮಾ
