ವಿಜಯರಾಘವೇಂದ್ರ ಜೊತೆ ಎರಡನೇ ಮದುವೆ- ಮೌನ ಮುರಿದ ಮೇಘನಾ ರಾಜ್..!

(ನ್ಯೂಸ್ ಕಡಬ) newskadaba.com ಜು. 02. ಸ್ಯಾಂಡಲ್‌ ವುಡ್ ನಟ ಚಿರಂಜೀವಿ ಸರ್ಜಾರನ್ನು ಅಗಲಿದ ಬಳಿಕ ಒಡಲಲ್ಲಿ ಪುಟ್ಟ ಕಂದನನ್ನು ಇಟ್ಟುಕೊಂಡಿರುವ ಮೇಘನಾ ರಾಜ್ ಯಾತನೆ ಅನುಭವಿಸುತ್ತಿದ್ದಾರೆ. ಇತ್ತ ವಿಜಯ ರಾಘವೇಂದ್ರ ಅವರು ಕೂಡಾ ತಮ್ಮ ಪ್ರೀತಿಯ ಮಡದಿ ಸ್ಪಂದನಾರನ್ನು ಕಳೆದುಕೊಂಡು ನೋವು ತಿನ್ನುತ್ತಿದ್ದಾರೆ. ಹೀಗಿರುವಾಗಲೇ ಈ ಇಬ್ಬರು ನಟ-ನಟಿಯರ ಎರಡನೇ ಮದುವೆ ವಿಚಾರವಾಗಿ ಸಾಮಾಜಿಕ ಮೀಡಿಯಾದಲ್ಲಿ ತುಂಬಾ ಚರ್ಚೆಯಾಗುತ್ತಿದೆ.   ಹೌದು, ವಿಜಯ್‌ ರಾಘವೇಂದ್ರ ಅವರನ್ನು ಮೇಘನಾ ರಾಜ್‌ ಮದುವೆಯಾಗಲಿದ್ದಾರೆ ಎಂಬ ಊಹಾಪೋಹ ಸೋಷಿಯಲ್‌ ಮೀಡಿಯಾದಲ್ಲಿ […]

ವಿಜಯರಾಘವೇಂದ್ರ ಜೊತೆ ಎರಡನೇ ಮದುವೆ- ಮೌನ ಮುರಿದ ಮೇಘನಾ ರಾಜ್..! Read More »

ಸಿನಿಮಾ