“ಸಂದೇಶಗಳು ವಾಟ್ಸಾಪ್ ಸ್ಟೇಟಸ್‌ಗಳಿಗೆ ಒಳ್ಳೆಯದು, ಸಿನಿಮಾಕ್ಕೆ ಅಲ್ಲ”- ನಟ ಕಿರಣ್ ರಾಜ್
(ನ್ಯೂಸ್ ಕಡಬ) newskadaba.com ಮಂಗಳೂರು, ಜು. 26. ಕಿರುತೆರೆ ಧಾರಾವಾಹಿಗಳಿಂದ ಹಿರಿತೆರೆಗೆ ಕಾಲಿಟ್ಟ ಕಿರಣ್ ರಾಜ್, ತಮ್ಮ ಪಕ್ಕದ ಮನೆಯ ಹುಡುಗನ ಚಿತ್ರಣವನ್ನೂ ಕಳಚಿಕೊಳ್ಳುವಂತೆ ನೋಡಿಕೊಂಡರು. ಇದರ ಫಲಿತಾಂಶವನ್ನು ಇತ್ತೀಚೆಗೆ ಬಿಡುಗಡೆಯಾದ ಅವರ ಮುಂಬರುವ ರೋನಿ ಚಿತ್ರದ ಟೀಸರ್ ನಲ್ಲಿ ಕಾಣಬಹುದು. ರೋನಿ’ಗೆ ಇಮೇಜ್ ಮೇಕ್ ಓವರ್ ಆಗಲು ಕಾರಣವನ್ನು ವಿವರಿಸಿದ ಕಿರಣ್ ರಾಜ್, “ಕನ್ನಡತಿ ಧಾರವಾಹಿಗಿಂತ ಮೊದಲು ನಾನು ಕಿನ್ನರಿ, ಚಂದ್ರಮುಖಿ ಮುಂತಾದ ಧಾರಾವಾಹಿಗಳಲ್ಲಿ ನಟಿಸಿದ್ದೆ ಮತ್ತು ಹಿಂದಿ ಧಾರಾವಾಹಿಗಳಲ್ಲಿಯೂ ನಟಿಸಿದ್ದೇನೆ.ಆದರೆ, ನಾನು ಚಿತ್ರರಂಗಕ್ಕೆ ಬರಬೇಕು […]
“ಸಂದೇಶಗಳು ವಾಟ್ಸಾಪ್ ಸ್ಟೇಟಸ್‌ಗಳಿಗೆ ಒಳ್ಳೆಯದು, ಸಿನಿಮಾಕ್ಕೆ ಅಲ್ಲ”- ನಟ ಕಿರಣ್ ರಾಜ್ Read More »
ಲೈಫ್‍ಸ್ಟೈಲ್, ಸಿನಿಮಾ
