ಮದುವೆಯಾಗಲು ನಿರಾಕರಿಸಿದ ಪ್ರಿಯತಮೆಯ ಕೊಲೆ..! ಆರೋಪಿಗೆ ಜೀವವಾಧಿ ಶಿಕ್ಷೆ..!

(ನ್ಯೂಸ್ ಕಡಬ) newskadaba.com  ಮಂಗಳೂರು, ಸೆ. 5. ಮದುವೆಯಾಗಲು ನಿರಾಕರಿಸಿದ ಪ್ರಿಯತಮೆಯನ್ನು ಕೊಂದ ಆರೋಪಿಗೆ ಮಂಗಳೂರಿನ ಜಿಲ್ಲಾ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.  ಆರೋಪಿಯನ್ನು ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಬೆನಕೋಟಗಿ ತಾನದ ಮೂಲದ ಸಂದೀಪ್ ರಾಥೋಡ್ (23)  ಎಂದು ಗುರುತಿಸಲಾಗಿದೆ. ಮೃತ ಅಂಜನಾ ವಸಿಷ್ಟ ಎಂಬಾಕೆಯನ್ನು 2018ರಲ್ಲಿ ಫೇಸ್‌ಬುಕ್ ಮೂಲಕ ಭೇಟಿಯಾಗಿದ್ದ.ಅವರ ಸ್ನೇಹ ಅಂತಿಮವಾಗಿ ಪ್ರಣಯ ಸಂಬಂಧವಾಗಿ ಬೆಳೆದು ನಂತರ ಇಬ್ಬರೂ ಮದುವೆಯಾಗಲು ಯೋಜಿಸಿದ್ದರು. ಈ ವೇಳೆ ರಾಥೋಡ್ ಸಬ್ ಇನ್ಸ್ ಪೆಕ್ಟರ್ ಹುದ್ದೆಗೆ ಲಿಖಿತ […]

ಮದುವೆಯಾಗಲು ನಿರಾಕರಿಸಿದ ಪ್ರಿಯತಮೆಯ ಕೊಲೆ..! ಆರೋಪಿಗೆ ಜೀವವಾಧಿ ಶಿಕ್ಷೆ..! Read More »

ಕರಾವಳಿ, ಕ್ರೈಮ್ ನ್ಯೂಸ್