ಟಿ20 ಟೂರ್ನಿಯಲ್ಲಿ 36 ಸಿಕ್ಸ್ ಹೊಡೆದು ಹೊಸ ದಾಖಲೆ ನಿರ್ಮಿಸಿದ ಅಭಿನವ್ ಮನೋಹರ್

(ನ್ಯೂಸ್ ಕಡಬ) newskadaba.c0m ಮುಂಬೈ, ಆ. 26.  ಮಹಾರಾಜ ಟಿ20 ಟೂರ್ನಿಯಲ್ಲಿ 36 ಸಿಕ್ಸ್​ಗಳನ್ನು ಸಿಡಿಸುವ ಮೂಲಕ ಅಭಿನವ್ ಮನೋಹರ್ ಹೊಸ ದಾಖಲೆ ನಿರ್ಮಿಸಿದ್ದಾರೆ. ಶಿವಮೊಗ್ಗ ಲಯನ್ಸ್ ಪರ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಬೀಸುತ್ತಿರುವ ಮನೋಹರ್ ಈವರಗೆ 200 ಎಸೆತಗಳನ್ನು ಎದುರಿಸಿದ್ದಾರೆ. ಈ ಮೂಲಕ ಟ್ರೋಫಿ ಟಿ20 ಟೂರ್ನಿಯ ಒಂದೇ ಸೀಸನ್​ ನಲ್ಲಿ ಅತ್ಯಧಿಕ ಸಿಕ್ಸ್ ಸಿಡಿಸಿದ ದಾಖಲೆಯನ್ನು ಅಭಿನವ್ ಮನೋಹರ್ ತಮ್ಮದಾಗಿಸಿಕೊಂಡಿದ್ದು, ಇದಕ್ಕೂ ಮುನ್ನ ಈ ಭರ್ಜರಿ ದಾಖಲೆ ಮೊಹಮ್ಮದ್ ತಾಹ ಹೆಸರಿನಲ್ಲಿತ್ತು. 2023ರ ಮಹಾರಾಜ […]

ಟಿ20 ಟೂರ್ನಿಯಲ್ಲಿ 36 ಸಿಕ್ಸ್ ಹೊಡೆದು ಹೊಸ ದಾಖಲೆ ನಿರ್ಮಿಸಿದ ಅಭಿನವ್ ಮನೋಹರ್ Read More »

ಕ್ರೀಡಾ ನ್ಯೂಸ್