ಹೆದ್ದಾರಿ ಪಕ್ಕದಲ್ಲಿ ಸೂಟ್ ಕೇಸ್ ಪತ್ತೆ – ವಿಚಿತ್ರ ಶಬ್ದದಿಂದ ಭಯಭೀತರಾದ ಜನತೆ
(ನ್ಯೂಸ್ ಕಡಬ) newskadaba.com ಸೆ. 25. ರಸ್ತೆ ಪಕ್ಕದಲ್ಲಿ ಸೂಟ್ಕೇಸ್ವೊಂದು ಪತ್ತೆಯಾಗಿರುವ ಕುರಿತು ನಗರ ಹೊರವಲಯದ ಟಮಕ ಬಳಿಯಿಂದ ವರದಿಯಾಗಿದೆ. ಸೂಟ್ಕೇಸ್ನಿಂದ ಶಬ್ದ ಹೊರ ಬರುತ್ತಿದ್ದು, ಇದರಿಂದಾಗಿ ಸ್ಫೋಟಕ ಇರುವ ಅನುಮಾನದ ಹಿನ್ನೆಲೆಯಲ್ಲಿ ಸ್ಥಳೀಯರು ಆತಂಕದಲ್ಲಿದ್ದಾರೆ. ಸೂಟ್ಕೇಸ್ ನೋಡಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಹೆಚ್ಚುವರಿ ಎಸ್ಪಿ ರವಿಶಂಕರ್, ಶ್ವಾನ ದಳ, ಬಾಂಬ್ ಸ್ಕ್ವಾಡ್ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಭೇಟಿ ನೀಡಿದ್ದಾರೆ. ಕ್ರೌನ್ ಕಂಪನಿಯ ಸೂಟ್ಕೇಸ್ ಇದಾಗಿದ್ದು, ಸೆನ್ಸಾರ್ ಇರುವ ಸೂಟ್ಕೇಸ್ ಆಗಿರುವ ಕಾರಣ […]
ಹೆದ್ದಾರಿ ಪಕ್ಕದಲ್ಲಿ ಸೂಟ್ ಕೇಸ್ ಪತ್ತೆ – ವಿಚಿತ್ರ ಶಬ್ದದಿಂದ ಭಯಭೀತರಾದ ಜನತೆ Read More »
ಕರ್ನಾಟಕ, ಬ್ರೇಕಿಂಗ್ ನ್ಯೂಸ್